Wednesday, February 19, 2025
Homeಕಾರ್ಕಳಕಾರ್ಕಳ: ಸಾಣೂರು ಪ್ರೌಢಶಾಲೆಯ ಗಣೇಶ ಮೊಗವೀರ ಇವರಿಗೆ ಉಡುಪಿಜಿಲ್ಲಾ ಉತ್ತಮ ಇಎಲ್ ಸಿ ನೊಡೆಲ್ ಶಿಕ್ಷಕ...

ಕಾರ್ಕಳ: ಸಾಣೂರು ಪ್ರೌಢಶಾಲೆಯ ಗಣೇಶ ಮೊಗವೀರ ಇವರಿಗೆ ಉಡುಪಿಜಿಲ್ಲಾ ಉತ್ತಮ ಇಎಲ್ ಸಿ ನೊಡೆಲ್ ಶಿಕ್ಷಕ ಪ್ರಶಸ್ತಿ


ಕಾರ್ಕಳ: ಉಡುಪಿ ಜಿಲ್ಲಾಡಳಿತದಿಂದ ನೀಡಲಾಗುವ ಅತ್ಯುತ್ತಮ ಇ ಎಲ್ ಸಿ ಕೋ ಆರ್ಡಿನೇಟರ್ ಪ್ರಶಸ್ತಿಗೆ ಸತತ ಮೂರು ವರ್ಷಗಳಿಂದ ಸಾಣೂರು ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು ಆಗಿರುವ ಗಣೇಶ್ ಮೊಗವೀರ ಸರ್ ಭಾಜನರಾಗಿದ್ದಾರೆ . ಈ ಪ್ರಶಸ್ತಿಯನ್ನು ,ಇಂದು ರಜತಾದ್ರಿ ಮಣಿಪಾಲ ಇಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular