ವಿಟ್ಲ: ಕಲಾತಪಸ್ವಿ ಕಲ್ಚರಲ್ ತಂಡದ ವತಿಯಿಂದ ಗೆಜ್ಜೆನಾದ-2025 ಸೋಲೋ ಡಾನ್ಸ್ ಸ್ಪರ್ಧೆಯು 26 ಜನವರಿ 2025 ಆದಿತ್ಯವಾರದಂದು ಮಧ್ಯಾಹ್ನ 2 ರಿಂದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಸ್ಪರ್ಧಿಗಳು 22 ಜನವರಿ 2025 ರ ಒಳಗೆ ಪ್ರವೇಶ ಶುಲ್ಕ ರೂ. 300/- ನೀಡಿ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
ಪ್ರಥಮ ಬಹುಮಾನ: ರೂ. 10000 ನಗದಯ ಮತ್ತು ಗೆಜ್ಜೆನಾದ ಟ್ರೋಫಿ
ದ್ವಿತೀಯ ರೂ.5000 ಮತ್ತು ಗೆಜ್ಜೆನಾದ ಟ್ರೋಫಿ
ನೊಂದಾವಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7090615880
ವಿ.ಸೂ: ಎಲ್ಲರಿಗೂ ಮುಕ್ತ ಅವಕಾಶ