ಮುಲ್ಕಿ ಬಪ್ಪನಾಡು ಲಯನ್ಸ್ ಕ್ಲಬ್ ಮುಲ್ಕಿಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಸಂದರ್ಭ ಲಯನ್ಸ್ ಕ್ಲಬ್ ಮುಲ್ಕಿ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ವತಿಯಿಂದ ಪರಿಸರದ ವಿದ್ಯಾರ್ಥಿನಿಯ ಉನ್ನತ ವ್ಯಾಸಂಗಕ್ಕಾಗಿ ಲ್ಯಾಪ್ಟಾಪ್ ಅನ್ನು ಹಸ್ತಾಂತರಿಸಲಾಯಿತು ಈ ಸಂದರ್ಭ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಭಾರತೀ ಬಿ ಎಂ, ಮಾಜಿ ರಾಜ್ಯಪಾಲರಾದ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಪ್ರಾಂತ್ಯಧ್ಯಕ್ಷರುಗಳಾದ ಸುಜಿತ್ ಸಾಲಿಯನ್, ವೆಂಕಟೇಶ ಹೆಬ್ಬಾರ್, ಉಭಯ ಕ್ಲಬ್ಗಳ ಅಧ್ಯಕ್ಷರಾದ ರೋಲ್ಫಿ ಡಿಕೋಸ್ಟ, ಬಿ ಶಿವಪ್ರಸಾದ್ ,ಶೀತಲ್ ಸುಶೀಲ್, ಗೀತಾ ರಾವ್, ಉದಯ ಆಮಿನ್ ,ಸುಶೀಲ್ , ಸುಧೀರ್ ಬಾಳಿಗ, ಸಂತೋಷ್, ಪ್ರತಿಭಾ ಹೆಬ್ಬಾರ್, ಅನಿಲ್ ಕುಮಾರ್ ಕಲ್ಲಪ್ಪ ತಡವಲಗ ಭಾಸ್ಕರ್ ಕಾಂಚನ್, ಪ್ರಣವ್ ಶರ್ಮ ಅಶ್ವಿನಿ ಜಿಲ್ಲಾ ಲಿಯೊ ಅಧ್ಯಕ್ಷರಾದ ಸಮೀಕ್ಷಾ ರೇಹ ಮೊದಲಾದವರು ಉಪಸ್ಥಿತರಿದ್ದರು