Friday, May 23, 2025
Homeರಾಷ್ಟ್ರೀಯಗರ್ಲ್‌ ಫ್ರೆಂಡ್‌ ಜೊತೆಗಿದ್ದ ಪತಿಗೆ ಮನಬಂದಂತೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ!

ಗರ್ಲ್‌ ಫ್ರೆಂಡ್‌ ಜೊತೆಗಿದ್ದ ಪತಿಗೆ ಮನಬಂದಂತೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ!

ವಿಶಾಖಪಟ್ಟಣ: ಗರ್ಲ್‌ಫ್ರೆಂಡ್‌ ಜೊತೆಗೆ ವಾಸವಿದ್ದ ಗಂಡನಿಗೆ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ವಿಶಾಖಪಟ್ಟಣದ ಸೀತಮ್ಮಧಾರಾದಲ್ಲಿ ಈ ಘಟನೆ ನಡೆದಿದೆ. ವಿವೇಕ್‌ ಎಂಬಾತನಿಗೆ ಆತನ ಪತ್ನಿ ಥಳಿಸಿದ್ದಾರೆ.
ಪತ್ನಿ ಬಿಟ್ಟು ವಿವೇಕ್‌ ಗರ್ಲ್‌ ಫ್ರೆಂಡ್‌ ಜೊತೆಗಿದ್ದ. ಗರ್ಲ್‌ ಫ್ರೆಂಡ್‌ ಇದ್ದ ಮನೆಗೆ ಹೋದ ಪತ್ನಿ ಹರಿತಾ ಹಾಗೂ ಆಕೆಯ ಕುಟುಂಬಸ್ಥರು ವಿವೇಕ್‌ಗೆ ಮನಸಿಗೆ ಬಂದಂತೆ ಥಳಿಸಿದ್ದಾರೆ.
2020ರಲ್ಲಿ ವಿವೇಕ್-ಹರಿತಾ ಮದುವೆಯಾಗಿತ್ತು. ಆ ಮೇಲೆ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಡಿವೋರ್ಸ್‌ಗೆ ವಿವೇಕ್‌ ಅರ್ಜಿ ಸಲ್ಲಿಸಿದ್ದ. ಆದರೆ ಈ ನಡುವೆ ವಿವೇಕ್‌ ಗರ್ಲ್‌ ಫ್ರೆಂಡ್‌ ಜೊತೆಗೆ ವಾಸಿಸುತ್ತಿದ್ದ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular