ಜಾಗತಿಕ LCIF ಸಪ್ತಾಹ ಆಚರಣೆಯ ಸುಸಂದರ್ಭದಲ್ಲಿ ನಮ್ಮ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಿರ್ ವತಿಯಿಂದ ಅಲಂಗಾರಿನ ಮೌಂಟ್ ರೋಸಾರಿಯೋ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮೇಲುಸ್ತುವಾರಿ ನೋಡುತ್ತಿರುವ ಫಾದರ್ ಎಡ್ವೀನ್ ಪಿಂಟೋ ರವರ ಮನವಿಯಂತೆ 125 ತೆಂಗಿನ ಸಸಿಗಳನ್ನು ನೀಡಲಾಯಿತು .
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಭಾಸ್ಕರ್ ಕಾಂಚನ್ ,ಜೊತೆ ಕಾರ್ಯದರ್ಶಿ ಸುಧೀರ್ ಬಾಳಿಗ ಉಪಸ್ಥಿತರಿದ್ದರು.