ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಳ ವಿದ್ಯಾನಗರ ಉಪ್ಪಿನಂಗಡಿ ಇಲ್ಲಿ ಜ್ಞಾನ ಸೌರಭ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕ್ರಮ ನಡೆಯಿತು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಬಂದ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷರು ಶ್ರೀ ಇಕ್ಬಾಲ್ ಜೊಗಿಬೆಟ್ಟು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು.
ಮತ್ತು ಸುಲ್ಯೆಮಾನ್ ಬಿಕೆ ಟ್ರಸ್ಟೀ ಜ್ಞಾನ ಭಾರತಿ ಶಾಲೆ ಇವರು ಮಕ್ಕಳಿಗೆ ಬಹುಮಾನ ನಿಡುವ ಮೂಲಕ ಸ್ಪೂರ್ತಿನೀಡಿದರು ಪ್ರಾಸ್ತಾವಿಕವಾಗಿ ಮಾತನಾಡಿದ
ಪ್ರಾಂಶುಪಾಲರು ಮಕ್ಕಳ ಪ್ರತಿಭೆ ಯನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದರು.
ಅಬ್ದುಲ್ ಅಝೀಝ್ ಟ್ರೆಸರರ್ ಜ್ಞಾನ ಭಾರತಿ ಮಕ್ಕಳಿಗೆ ಬಹುಮಾನನೀಡಿ ಪ್ರೋತ್ಸಾಹಿಸಿದರು
ಮಜೀದ್ ಮಟ ಟ್ರೆಸರರ್ ರಕ್ಷಕ ಶಿಕ್ಷಕ ಸಂಘ ಭಾಗವಹಿಸಿದರು.
ಮತ್ತು ಶಾಲಾ ಸಂಚಾಲಕ ಶ್ರೀ ಅಬ್ದುಲ್ ರವೂಫ್ ಯು ಟಿ ಮಾತನಾಡಿದರು ಮಕ್ಕಳಿಗೆ ಬಹುಮಾನ ನೀಡಿ ಸ್ಪೂರ್ತಿಯಾದರು.
ಮುಖ್ಯ ಶಿಕ್ಷಕಿ ಅರುಣಾ ಮತ್ತು ತಾಹಿರ ಉಪಸ್ಥಿತಿಯಲ್ಲಿ ಇಯರ ಶಿಕ್ಷಕಿಯರು ಬಲ್ಕಿಸ್ ಉಶಾ ಬಿ, ಸವಿತಾ , ಸ್ವಾತಿ, ಪ್ರಮೀಳಾ, ತ್ರಿವೇಣಿ, ಶಮೀಮ ಸುಸ್ಮಿತ, ಕುಸುಮಿತ, ಸುವೈರಾಸುಚಿತ್ರಾ, ಸಫ್ರ, ನದಾ ನೌಶಿದಾ,ಖತೀಷಾ ,ಫರ್ಝಾನ,ಪ್ರತೀಕ್ಷಾ,ಅಕ್ಷಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡಿದರು.