ಸುರತ್ಕಲ್: ನೇಹಾ ದೇವಾಡಿಗ ಇವರು ಎಂಬಿಎ ಪದವಿಯಲ್ಲಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿರುತ್ತಾರೆ . ಭರತನಾಟ್ಯ ಕಲಾವಿದೆಯಾಗಿ ಅದ್ಭುತ ಪ್ರತಿಭೆಯನ್ನು ಹೊಂದಿದ ನೇಹ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿನಿ. ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸುರತ್ಕಲ್ ಇಲ್ಲಿಯ ಹಿರಿಯ ವಲಯ ಪ್ರಬಂಧಕರಾದ ಲಯನ್ ಯಾದವ ದೇವಾಡಿಗ ಮತ್ತು ಹಳೆ ಅಂಗಡಿ ಕೆನರಾ ಬ್ಯಾಂಕ್ ಇದರ ಅಧಿಕಾರಿ ಆಗಿರುವ ಜಯಶ್ರೀ ಯಾದವ ದೇವಾಡಿಗ ಇವರ ಮಗಳು. ಆಕ್ಸೆಂಚರ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ನಿಖಿಲ್ ದೇವಾಡಿಗ ಇವರ ಸಹೋದರಿ .ಇವರ ಪ್ರತಿಭೆ ನಮ್ಮೂರಿಗೆ ಕೀರ್ತಿ ತಂದಿದೆ.