ಜಗತ್ತಿನಾದ್ಯಂತ ನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳಿಗೆ ಅವಶ್ಯಕವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನ. ಈ ಎರಡು ಇಂಧನಗಳಿಲ್ಲದಿದ್ದರೆ ಜಗತ್ತು ನಿಂತೇ ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಇಂದಿಗೂ ನಾವು ಆ ಇಂಧನಗಳ ಮೇಲೆ ಅವಲಂಬಿತರಾಗಿದ್ದೇವೆ.
ಮೂಲತಃ ತೈಲ ನಿಕ್ಷೇಪಗಳಿಂದ ದೊರೆಯುವ ಕಚ್ಚಾತೈಲದಿಂದ ಉತ್ಪಾದಿಸಲಾಗುವ ಪೆಟ್ರೋಲ್ ಅಥವಾ ಡೀಸೆಲ್ ನವೀಕರಿಸಲಾಗದ ಶಕ್ತಿಯ ರೂಪಗಳಾಗಿದ್ದು ಜಾಗತಿಕವಾಗಿ ಅಪಾರ ಬೇಡಿಕೆ ಹೊಂದಿರುವ ಇಂಧನ ಶಕ್ತಿಗಳಾಗಿವೆ.
ಅಲ್ಲದೆ, ಕಚ್ಚಾತೈಲ ತನ್ನದ ಆದ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು ಅದರ ಬೆಲೆ ಎಂದಿಗೂ ಸ್ಥಿರವಾಗಿರುವುದಿಲ್ಲ. ಸ್ಥಳೀಯ ಕಾರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ವಿದ್ಯಮಾನಗಳು ಸಾಮಾನ್ಯವಾಗಿ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತವೆ.
ಇನ್ನು, ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ವಾಹನ ಸವಾರರಿಗೆ ಸಾಕಷ್ಟು ನೆರವಾಗುತ್ತಿದೆ ಎನ್ನಬಹುದು.
ರಾಜ್ಯದಲ್ಲಿಂದು ಬಹುತೇಕ ಕಡೆ ಇಂಧನ ದರದಲ್ಲಿ ಕೆಲ ಪೈಸೆಗಳಷ್ಟೇ ಇಳಿಕೆ ಆಗಿರುವುದನ್ನು ಕಾಣಬಹುದು. ರಾಜಧಾನಿ ಬೆಂಗಳೂರಿನಲ್ಲಿ ಇಂಧನ ದರ ಎಂದಿನಂತೆ ಸ್ಥಿರವಾಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 103.50 (1 ಪೈಸೆ ಏರಿಕೆ)
ಬೆಂಗಳೂರು – ರೂ. 102.92 (00)
ಬೆಂಗಳೂರು ಗ್ರಾಮಾಂತರ – ರೂ. 102.55 (44 ಪೈಸೆ ಇಳಿಕೆ)
ಬೆಳಗಾವಿ – ರೂ. 103.59 (73 ಪೈಸೆ ಏರಿಕೆ)
ಬಳ್ಳಾರಿ – ರೂ. 104.17 (13 ಪೈಸೆ ಏರಿಕೆ)
ಬೀದರ್ – ರೂ. 103.94 (50 ಪೈಸೆ ಏರಿಕೆ)
ವಿಜಯಪುರ – ರೂ. 102.91 (16 ಪೈಸೆ ಏರಿಕೆ)
ಚಾಮರಾಜನಗರ – ರೂ. 102.74 (25 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 102.98 (00)
ಚಿಕ್ಕಮಗಳೂರು – ರೂ. 104.08 (00)
ಚಿತ್ರದುರ್ಗ – ರೂ. 104.08 (00)
ದಕ್ಷಿಣ ಕನ್ನಡ – ರೂ. 102.17 (62 ಪೈಸೆ ಇಳಿಕೆ)
ದಾವಣಗೆರೆ – ರೂ. 104.08 (00)
ಧಾರವಾಡ – ರೂ. 102.77 (25 ಪೈಸೆ ಇಳಿಕೆ)
ಗದಗ – ರೂ. 103.17 (63 ಪೈಸೆ ಇಳಿಕೆ)
ಕಲಬುರಗಿ – ರೂ. 102.68 (52 ಪೈಸೆ ಇಳಿಕೆ)
ಹಾಸನ – ರೂ. 103.30 (32 ಪೈಸೆ ಏರಿಕೆ)
ಹಾವೇರಿ – ರೂ. 103.92 (57 ಪೈಸೆ ಏರಿಕೆ)
ಕೊಡಗು – ರೂ. 103.70 (38 ಪೈಸೆ ಇಳಿಕೆ)
ಕೋಲಾರ – ರೂ. 102.85 (23
ಕೊಪ್ಪಳ – ರೂ. 103.52 (51 ಪೈಸೆ ಇಳಿಕೆ)
ಮಂಡ್ಯ – ರೂ. 102.81 (32 ಪೈಸೆ ಇಳಿಕೆ)
ಮೈಸೂರು – ರೂ. 102.46 (00)
ರಾಯಚೂರು – ರೂ. 103.28 (24 ಪೈಸೆ ಏರಿಕೆ)
ರಾಮನಗರ – ರೂ. 103.33 (7 ಪೈಸೆ ಇಳಿಕೆ)
ಶಿವಮೊಗ್ಗ – ರೂ. 104.08 (00)
ತುಮಕೂರು – ರೂ. 103.45 (26 ಪೈಸೆ ಏರಿಕೆ)
ಉಡುಪಿ – ರೂ. 102.19 (71 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 103.80 (21 ಪೈಸೆ ಇಳಿಕೆ)
ವಿಜಯನಗರ – ರೂ. 104.08 (9 ಪೈಸೆ ಇಳಿಕೆ)
ಯಾದಗಿರಿ – ರೂ. 103.44 (36 ಪೈಸೆ ಇಳಿಕೆ)
ಡೀಸೆಲ್ ದರಗಳು
ಬಾಗಲಕೋಟೆ – ರೂ. 89.54
ಬೆಂಗಳೂರು – ರೂ. 88.99
ಬೆಂಗಳೂರು ಗ್ರಾಮಾಂತರ – ರೂ. 88.66
ಬೆಳಗಾವಿ – ರೂ. 89.63
ಬಳ್ಳಾರಿ – ರೂ. 90.17
ಬೀದರ್ – ರೂ. 89.94
ವಿಜಯಪುರ – ರೂ. 89.01
ಚಾಮರಾಜನಗರ – ರೂ. 88.83
ಚಿಕ್ಕಬಳ್ಳಾಪುರ – ರೂ. 89.05
ಚಿಕ್ಕಮಗಳೂರು – ರೂ. 90.14
ಚಿತ್ರದುರ್ಗ – ರೂ. 90.20
ದಕ್ಷಿಣ ಕನ್ನಡ – ರೂ. 88.28
ದಾವಣಗೆರೆ – ರೂ. 90.20
ಧಾರವಾಡ – ರೂ. 88.89
ಗದಗ – ರೂ. 89.25
ಕಲಬುರಗಿ – ರೂ. 88.80
ಹಾಸನ – ರೂ. 89.17
ಹಾವೇರಿ – ರೂ. 89.92
ಕೊಡಗು – ರೂ. 89.66
ಕೋಲಾರ – ರೂ. 88.93
ಕೊಪ್ಪಳ – ರೂ. 89.70
ಮಂಡ್ಯ – ರೂ. 88.89
ಮೈಸೂರು – ರೂ. 88.58
ರಾಯಚೂರು – ರೂ. 89.36
ರಾಮನಗರ – ರೂ. 89.36
ಶಿವಮೊಗ್ಗ – 90.20
ತುಮಕೂರು – ರೂ. 89.47
ಉಡುಪಿ – ರೂ. 88.30
ಉತ್ತರ ಕನ್ನಡ – ರೂ. 89.76
ವಿಜಯನಗರ – ರೂ. 90.20
ಯಾದಗಿರಿ – ರೂ. 89.49