Friday, January 17, 2025
HomeUncategorized170 ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಗುಡ್ ವಿಲ್ ಶಿಕ್ಷಣ ಸಂಸ್ಥೆ

170 ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಗುಡ್ ವಿಲ್ ಶಿಕ್ಷಣ ಸಂಸ್ಥೆ


ಬೆಂಗಳೂರು; ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಗುಡ್ ವಿಲ್ ಶಿಕ್ಷಣ ಸಂಸ್ಥೆ 170 ನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು.
ಲಕ್ಷಾಂತರ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಜ್ಞಾನದ ಬೆಳಕನ್ನು ತೋರಿಸುತ್ತಿರುವ ಗುಡ್ ವಿಲ್ ಸಂಸ್ಥೆ ಇದುವರೆಗೂ ಲಕ್ಷಾಂತರ ಹೆಣ್ಣುಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹಲವಾರು ವಿದ್ಯಾರ್ಥಿನಿಯರು ಇಂಜಿನಿಯರ್, ವೈದ್ಯರು, ವಕೀಲರು ಮತ್ತು ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಉಸ್ತುವಾರಿ ಬಿಷಪ್ ಮಾರ್ಟಿನ್ ಸಿ ಬೊರ್ಗೋಯಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಬಿಷಪ್ ಡಾಕ್ಟರ್ ಪಿ. ಕೆ ಸ್ಯಾಮಲ್, ಪ್ರಾಂಶುಪಾಲರಾದಂತಹ ಜ್ಞಾನಮಣಿ ಫ್ರಾಕ್ಲಿನ್ ಮತ್ತಿತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular