ಮೂಡುಬಿದಿರೆಯ ಎಸ್ ಎನ್ ಮೂಡುಬಿದ್ರಿ ಪಾಲಿಟೆಕ್ನಿಕ್ ನ ಆಟೋಮೊಬೈಲ್ ವಿಭಾಗದ ಪ್ರಾಧ್ಯಾಪಕರು, ಲಯನ್ಸ್ ಕ್ಲಬ್ ಜಿಲ್ಲಾ ಸಂಯೋಜಕರು ಮಂಜುಶ್ರೀ ಚಾಲನಾ ತರಬೇತಿ ಸಂಸ್ಥೆಯ ಮಾಲಕರಾಗಿರುವಂತಹ ಶ್ರೀ ಶಿವಪ್ರಸಾದ ಹೆಗಡೆಯವರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾರ್ಗದರ್ಶನ ನೀಡಿದರು ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಗೌರವ ಶಿಕ್ಷಕಿ ಶ್ರೀಮತಿ ಪ್ರತಿಭಾ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಸಂಭ್ರಮ ಶನಿವಾರ
RELATED ARTICLES