Thursday, July 25, 2024
Homeತುಳುನಾಡುಬೆಂಗಳೂರು | ಎಚ್‌ಎಎಲ್‌ ತುಳುವೆರ್‌ ಸಂಘಟನೆಯ 13ನೇ ಸ್ನೇಹಕೂಟ; ಸನ್ಮಾನ

ಬೆಂಗಳೂರು | ಎಚ್‌ಎಎಲ್‌ ತುಳುವೆರ್‌ ಸಂಘಟನೆಯ 13ನೇ ಸ್ನೇಹಕೂಟ; ಸನ್ಮಾನ

ಬೆಂಗಳೂರು: ಎಚ್‌ಎಎಲ್‌ ತುಳುವೆರ್‌ ಬೆಂಗಳೂರು ಇದರ ವತಿಯಿಂದ 13ನೇ ವರ್ಷದ ಸ್ನೇಹಕೂಟ ಜರುಗಿತು. ಈ ಸ್ನೇಹಕೂಟ ಸಮಾರಂಭದಲ್ಲಿ ಸ್ನೇಹಕೂಟದ ಅಧ್ಯಕ್ಷ ಜಗನ್ನಾಥ ಎಂ. ಇವರಿಗೆ ಸನ್ಮಾನ ಮಾಡಲಾಯಿತು.

RELATED ARTICLES
- Advertisment -
Google search engine

Most Popular