ಆರದಿರಲಿ ಬದುಕು ಆರಾಧನಾ ಸಂಸ್ಥೆ ಮೂಡುಬಿದಿರೆ ವತಿಯಿಂದ ಎಪ್ರಿಲ್ ತಿಂಗಳ ಸರಕಾರಿ ಶಾಲಾ ಯೋಜನೆಯನ್ನು ದ.ಕ ಜಿಲ್ಲೆಯ ಸ.ಹಿ.ಪ್ರಾ ಶಾಲೆ ಐಕಳ ಶಾಲೆಗೆ ಸೌಂಡ್ ಸಿಸ್ಟಮ್ ಮತ್ತು ಎಲೆಕ್ಟ್ರಿಕ್ ತೂಕದ ಯಂತ್ರ ವನ್ನು ನೀಡಲಾಯಿತು ಈ ಸಂದರ್ಭದಲ್ಲಿ ಸರಕಾರಿ ಶಾಲಾ ಯೋಜನೆಯ ಸದಸ್ಯರಾದ . ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ಡಾ.ನಾಗರಾಜ ಶೆಟ್ಟಿ ಅಂಬೂರಿ, ಸಾಣೂರು ಅರುಣ್ ಶೆಟ್ಟಿಗಾರ್, ಶ್ರೇಯಾ ಸುಳ್ಯ, ಬಸವರಾಜ ಮಂತ್ರಿ, ಕನಸು ಬೆಂಗಳೂರು, ಶ್ವೇತ ಬೆಂಗಳೂರು, ಪ್ರತೀಕ್ಷ ಸುಬೀಕ್ಷ, ಮನ್ಯು ಸಹೋದರರು, ಭಾಸ್ಕರ ದೇವಾಡಿಗ, ಹಾಗೂ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಫೆಲ್ಸಿ ಡಿಸೋಜ, ವೀಡಾ.ಎಂ. ಸೆರಾವೊ, ಸ್ಮಿತಾ ಕೆ. ಶಿಕ್ಷಕರಾದ ಸುಬ್ರಹ್ಮಣ್ಯ ಹಾಗೂ S.D.M.C. ಅಧ್ಯಕ್ಷರು ಉಪಸ್ಥಿತರಿದ್ದರು.