Wednesday, February 19, 2025
Homeಮುಲ್ಕಿಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಗೌತಮ್ ಜೈನ್ ಮುಲ್ಕಿ ಅರಮನೆ ರವರಿಗೆ ಜನ್ಮದಿನದ ಸಂಭ್ರಮ

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಗೌತಮ್ ಜೈನ್ ಮುಲ್ಕಿ ಅರಮನೆ ರವರಿಗೆ ಜನ್ಮದಿನದ ಸಂಭ್ರಮ

ಮುಲ್ಕಿ: ಪ್ರತಿಷ್ಠಿತ ಮುಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ,ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಗೌತಮ್ ಜೈನ್ ಮುಲ್ಕಿ ಅರಮನೆ ರವರಿಗೆ ಜನ್ಮದಿನದ ಶುಭಾಶಯಗಳು
ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ, ಅಂತರಾಷ್ಟ್ರೀಯ ವಾಸ್ತುತಜ್ಞರು ಹಾಗೂ ಆಧ್ಯಾತ್ಮಿಕ ಗುರುಗಳು, ಆರ್ ಟಿ ನಗರ ಬೆಂಗಳೂರು, ರಜನಿಸಿ ಭಟ್, ರಾಹುಲ್ ಚಂದ್ರಶೇಖರ್, ನಿರ್ದೇಶಕರು, ಗುರುಪ್ರಸಾದ್ ಭಟ್, ಪುನೀತ್ ಕೃಷ್ಣ ಸಂಚಾಲಕರು, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮ ಮುಲ್ಕಿ, ವಸಂತ್ ಬರ್ನಾಡ್, ಅಧ್ಯಕ್ಷರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ, ಹಳೆಯಂಗಡಿ, ದೇವಪ್ರಸಾದ್ ಪುನರೂರು , ಅಧ್ಯಕ್ಷರು ಪುನರೂರು ಪ್ರತಿಷ್ಠಾನ ಮುಲ್ಕಿ, ಸತೀಶ್ ಭಟ್, ಕೊಳುವೈಲು, ಅಧ್ಯಕ್ಷರು, ಪಿಸಿಎ ಬ್ಯಾಂಕ್ ಹಳೆಯಂಗಡಿ,ರಂಗನಾಥ ಶೆಟ್ಟಿ, ಅಧ್ಯಕ್ಷರು ವಿಜಯ ರೈತ ಸೇವಾ ಸಹಕಾರಿ ಸಂಘ, ಮುಲ್ಕಿ, ಗಿರಿ ಪ್ರಕಾಶ್ ತಂತ್ರಿ ಪೊಳಲಿ,ಮಾಜೀ ಧಾರ್ಮಿಕ ಪರಿಷತ್ ಸದಸ್ಯರು,
ಲಕ್ಷ್ಮೀಶ್ ಭಟ್, ಮ್ಯಾನೇಜಿಂಗ್ ಡೈರೆಕ್ಟರ್, ಹೋಟೆಲ್ ವಸಂತ್ ವಿಹಾರ್ ಕಾಸರಗೋಡು, ವೆಂಕಟೇಶ್ ಹೆಬ್ಬಾರ್, ಸ್ಥಾಪಕ ಅಧ್ಯಕ್ಷರು, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಮುಲ್ಕಿ, ಶರತ್ ಕಾರ್ನಾಡ್, ಸಾಮಾಜಿಕ ಕಾರ್ಯಕರ್ತರು ಮುಲ್ಕಿ, ಶುಭಾಶಯ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular