ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಅಂತರಾಷ್ಟ್ರೀಯ ವಾಸ್ತುತಜ್ಞರು ಹಾಗೂ ಆಧ್ಯಾತ್ಮಿಕ ಗುರುಗಳು, ಆರ್ ಟಿ ನಗರ ಬೆಂಗಳೂರು,ಶ್ರೀ ದುಗ್ಗಣ್ಣ ಸಾವಂತರು, ಮುಲ್ಕಿ ಸೀಮೆಯ ಅರಸರು,
ರಜನಿ .ಸಿ ಭಟ್, ರಾಹುಲ್ ಚಂದ್ರಶೇಖರ್, ನಿರ್ದೇಶಕರು, ಗುರುಪ್ರಸಾದ್ ಭಟ್, ಪುನೀತ್ ಕೃಷ್ಣ ಸಂಚಾಲಕರು, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮ ಮುಲ್ಕಿ, ಎಮ್ ಎಚ್ ಅರವಿಂದ ಪೂಂಜ, ಉದ್ಯಮಿ ಕಾರ್ನಾಡ್ ಮುಲ್ಕಿ,ಸತೀಶ್ ಭಟ್, ಕೊಳುವೈಲು, ಅಧ್ಯಕ್ಷರು, ಪಿಸಿಎ ಬ್ಯಾಂಕ್ ಹಳೆಯಂಗಡಿ, ದೇವಪ್ರಸಾದ್ ಪುನರೂರು , ಅಧ್ಯಕ್ಷರು ಪುನರೂರು ಪ್ರತಿಷ್ಠಾನ ಮುಲ್ಕಿ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್,ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಹರ್ಷರಾಜ ಶೆಟ್ಟಿ, ಪುತ್ತು ಬಾವ, ಬಾಲಚಂದ್ರ ಕಾಮತ್, ಮಂಜುನಾಥ ಕಂಬಾರ , ರಾಧಿಕಾ ಯಾದವ ಕೋಟ್ಯಾನ್, ಸುಭಾಷ್ ಶೆಟ್ಟಿ, ಗೌತಮ್ ಜೈನ್ ಮುಲ್ಕಿ ಅರಮನೆ
ರಂಗನಾಥ ಶೆಟ್ಟಿ, ಅಧ್ಯಕ್ಷರು ವಿಜಯ ರೈತ ಸೇವಾ ಸಹಕಾರಿ ಸಂಘ, ಮುಲ್ಕಿ, ಗಿರಿ ಪ್ರಕಾಶ್ ತಂತ್ರಿ ಪೊಳಲಿ,ಮಾಜೀ ಧಾರ್ಮಿಕ ಪರಿಷತ್ ಸದಸ್ಯರು, ವಸಂತ್ ಬರ್ನಾಡ್, ಅಧ್ಯಕ್ಷರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ,ಜೋನ್ ಕ್ವಾಡ್ರಸ್ , ಸುರಭಿ ಎಲೆಕ್ಟ್ರಾನಿಕ್ಸ್ ಮುಲ್ಕಿ ,ಲ. ಕಿಶೋರ್ ಶೆಟ್ಟಿ ಬಪ್ಪನಾಡು, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು, ಮುಲ್ಕಿ ಬಿಲ್ಲವ ಸಂಘದ ಮಾಜೀ ಅಧ್ಯಕ್ಷರಾದ ಗೋಪಿನಾಥ ಪಡಂಗ, ಪ್ರಕಾಶ್ ಸುವರ್ಣ, ರಮೇಶ್ ಅಮೀನ್ ಕೊಕ್ಕರಕಲ್, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಲಕ್ಷ್ಮೀಶ್ ಭಟ್, ಮ್ಯಾನೇಜಿಂಗ್ ಡೈರೆಕ್ಟರ್, ಹೋಟೆಲ್ ವಸಂತ್ ವಿಹಾರ್ ಕಾಸರಗೋಡು, ವೆಂಕಟೇಶ್ ಹೆಬ್ಬಾರ್, ಸ್ಥಾಪಕ ಅಧ್ಯಕ್ಷರು, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಮುಲ್ಕಿ, ಶರತ್ ಕಾರ್ನಾಡ್,ನವೀನ್ ಪುತ್ರನ್ ಕೆಎಸ್ ರಾವ್ ನಗರ ಸಾಮಾಜಿಕ ಕಾರ್ಯಕರ್ತರು ಮುಲ್ಕಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಜಗನ್ನಾಥ್ ಶೆಟ್ಟಿ ಬಾಳ, ಶಶಿ ಬೆಳ್ಳಾಯರು, ನಿಶಾಂತ್ ಶೆಟ್ಟಿ ಕಿಲೆಂಜೂರು, ಹರೀಶ್ ಹೆಜ್ಮಾಡಿ, ರಘುನಾಥ್ ಕಾಮತ್ ಕೆಂಚನಕೆರೆ, ಗಣೇಶ್ ದೇವಾಡಿಗ ಪಂಜ, ಸುದೀಪ್ ಡಿಸೋಜ ಕಿನ್ನಿಗೋಳಿ, ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
ಮುಲ್ಕಿ ಪ್ರೆಸ್ ಕ್ಲಬ್ ಸದಸ್ಯ ಪತ್ರಕರ್ತ ಪುನೀತ್ ಕೃಷ್ಣ ರವರಿಗೆ ಜನ್ಮ ದಿನದ ಸಂಭ್ರಮ
RELATED ARTICLES