ಜಗತ್ತಿನ ಅತೀ ದೊಡ್ಡ ಧಾರ್ಮಿಕ ಉತ್ಸವ ಪುಣ್ಯಭೂಮಿ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಿನ್ನೆ ಮೌನಿ ಅಮಾವಾಸ್ಯೆಯ ಪರ್ವ ದಿನದಂದು ಶಾಸಕರಾದ ಹರೀಶ್ ಪೂಂಜರವರು ಭಾಗಿಯಾಗಿ ಪುಣ್ಯ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ ಜೊತೆಗಿದ್ದರು.
ಪ್ರಯಾಗ್ ರಾಜ್ ನಲ್ಲಿ ಹರೀಶ್ ಪೂಂಜ
RELATED ARTICLES