Saturday, June 14, 2025
Homeಮಂಗಳೂರುಪೂರ್ವ ಸಿದ್ಧತೆಯಿಂದ ಹಾನಿ ಕಡಿತ:ಡಾ. ಚೂಂತಾರು

ಪೂರ್ವ ಸಿದ್ಧತೆಯಿಂದ ಹಾನಿ ಕಡಿತ:ಡಾ. ಚೂಂತಾರು

2/06/2024ರಂದು ಆದಿತ್ಯವಾರ ಜಿಲ್ಲಾ ಗೃಹರಕ್ಷಕ ದಳ ಸಮಾಧೇಷ್ಟರಾದ ಡಾ.ಮುರಳಿ ಮೋಹನ್ ಚೂಂತಾರ್ ರವರು ಸುಬ್ರಮಣ್ಯ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಿ ಮಳೆಗಾಲ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿ ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು ಹಾಗೂ ಇನ್ನಿತರ ಅಗತ್ಯ ಇರುವ ಪರಿಕರಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು ಈ ಸಮಯದಲ್ಲಿ ಸುಬ್ರಮಣ್ಯ ಗೃಹರಕ್ಷಕ ದಳ ಪ್ರಭಾರ ಘಟಕ ಅಧಿಕಾರಿ ಹರಿಶ್ಚಂದ್ರ ಗೃಹರಕ್ಷಕರಾದ ಸುನಿಲ್,ಸಂಜಯ್,
ನೇತ್ರಾ,ರವಿಚಂದ್ರ,ಪ್ರಕಾಶ್ ಹಾಗೂ ಇತರ ಗೃಹರಕ್ಷಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular