Tuesday, April 22, 2025
Homeಹೆಬ್ರಿಹೆಬ್ರಿ: ಪರಿವಾರ ಸಹಿತ ಶ್ರೀ ಧೂಮಾವತೀ ಸನ್ನಿಧಿಯಲ್ಲಿ ಶ್ರೀ ಧೂಮಾವತೀ ನೇಮೋತ್ಸವ

ಹೆಬ್ರಿ: ಪರಿವಾರ ಸಹಿತ ಶ್ರೀ ಧೂಮಾವತೀ ಸನ್ನಿಧಿಯಲ್ಲಿ ಶ್ರೀ ಧೂಮಾವತೀ ನೇಮೋತ್ಸವ

ಹೆಬ್ರಿ: ಪರಿವಾರ ಸಹಿತ ಶ್ರೀ ಧೂಮಾವತೀ ಸನ್ನಿಧಿ, ಮೇಲ್ಜೆಡ್ಡು ಕ್ಷೇತ್ರ ಬಚ್ಚಪ್ಪು, ಹೆಬ್ರಿ ಗ್ರಾಮ ಇಲ್ಲಿ ಇದೇ ಬರುವ ಮಾರ್ಚ್‌ ತಾ : 07-03-2025 ನೇ ಶುಕ್ರವಾರದಂದ್ದು ಶ್ರೀ ಧೂಮಾವತಿಯ ಭಂಡಾರದ ಮನೆಯಾದ ಮೇಲ್ಜೆಡ್ಡು ಮನೆಯ ಪ್ರವೇಶೋತ್ಸವ ಮತ್ತು ತಾ : 08-03-2025 ನೇ ಶನಿವಾರ ಶ್ರೀ ಧೂಮಾವತೀ ನೇಮೋತ್ಸವವು ನಡೆಯಲಿದೆ.

ಕಾರ್ಯಕ್ರಮಗಳು:

07-03-2025 ರಂದು ಗೃಹಪ್ರವೇಶ ಮಧ್ಯಾಹ್ನ 1-00ರಿಂದ ಅನ್ನಸಂತರ್ಪಣೆ
08-03-2025 ರಂದು ಕಲಾತತ್ವ ಹೋಮಗಳು, ಚಕ್ರಾಬ್ಬ ಮಂಡಲ ಪೂಜೆ, ಚಂಡಿಕಾಹೋಮ
ಮಧ್ಯಾಹ್ನ 1-00ರಿಂದ ಅನ್ನಸಂತರ್ಪಣೆ, ಸಂಜೆ 6-00ರಿಂದ ಶ್ರೀ ಹರಿವಾಯು ಕೃಪಾಪೋಷಿತ ಧೂಮಾವತೀ ಯಕ್ಷಗಾನ ಕಲಾ ಸಂಘದವರಿಂದ ಚಾರ ಪ್ರದೀಪ್ ಹೆಬ್ಬಾರ್ ವಿರಚಿತ “ಉಲೂಪಿ ಕಲ್ಯಾಣ” ಯಕ್ಷಗಾನ ತಾಳಮದ್ದಳೆ. ರಾತ್ರಿ 7-00ರಿಂದ ಅನ್ನಸಂತರ್ಪಣೆ, ರಾತ್ರಿ 10-00ರಿಂದ ಶ್ರೀ ಧೂಮಾವತೀ ದರ್ಶನ ಸೇವೆ, ನೇಮೋತ್ಸವ, ಢಕ್ಕೆಬಲಿ ನಡೆಯಲಿದೆ.

RELATED ARTICLES
- Advertisment -
Google search engine

Most Popular