Saturday, October 5, 2024
Homeರಾಜ್ಯಆರದಿರಲಿ ಬದುಕು ಆರಾಧನಾ ತಂಡದಿಂದ ಫೆಬ್ರವರಿ ತಿಂಗಳ ಸಹಾಯ ಹಸ್ತ ವಿತರಣೆ

ಆರದಿರಲಿ ಬದುಕು ಆರಾಧನಾ ತಂಡದಿಂದ ಫೆಬ್ರವರಿ ತಿಂಗಳ ಸಹಾಯ ಹಸ್ತ ವಿತರಣೆ

ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನಾ ತಂಡದ ಫೆಬ್ರವರಿ ತಿಂಗಳ ಸಹಾಯ ಹಸ್ತವನ್ನು ಇಂದು(ಮಾ.7) ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಗಾಂಧೀ ನಗರ ಕಡೆಪಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಬಬಿತ ಜೊತೆ ಇಬ್ಬರು ಮಕ್ಕಳು ವಾಸವಾಗಿರುವ ಕಡುಬಡತನದ 12 ವರ್ಷದ ಸಿಂಚನಾ ಮಗು ನರಗಳ ಸಮಸ್ಯೆ ಬ್ರೈನ್ ಹಾಗೂ ಮೂತ್ರ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಕಷ್ಟ ಅರಿತ ನಮ್ಮ ಆರದಿರಲಿ ಬದುಕು ತಂಡ ಸಿಂಚನಾ ಮಗುವಿನ ಅನಾರೋಗ್ಯಕ್ಕೆ 35 ಸಾವಿರ ರೂಪಾಯಿ ಸಹಾಯ ಹಸ್ತ ವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ ಮಲ್ಲಿಕಾ ಸುಖೇಶ್ ಮೂಡುಬಿದಿರೆ, ಜ್ನಾನ ರಾಜ್, ಡಾ.ನಾಗರಾಜ ಶೆಟ್ಟಿ ಅಂಬೂರಿ, ಸಾಣೂರು ಅರುಣ್ ಶೆಟ್ಟಿ ಗಾರ್, ದೀನ್ ರಾಜ್ ಕೆ‌. , ಬಸವರಾಜ ಮಂತ್ರಿ‌, ಗಣೇಶ್ ಪೈ ಧನಂಜಯ ಶೆಟ್ಟಿ ವಿವೇಕ್ ಪ್ರಭು, ಭಾಸ್ಕರ ದೇವಾಡಿಗ, ಲೋಕೇಶ್ ವಿಟ್ಲ, ಪ್ರವೀಣ್ ಶೆಟ್ಟಿ, ಜಯಶ್ರೀ ಪ್ರವೀಣ್ ಶೆಟ್ಟಿ, ನಿಲೇಶ್ ಕಟೀಲು ಪ್ರವೀಣ್ ಬಂಗೇರ ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ನಾಗಶ್ರೀ ಭಂಡಾರಿ, ರಂಗನಾಥ ರಾವ್ ಕೋನಿಕ ಪಕ್ಷಿಕೆರೆ, ಶಾರದಾ ಅಂಚನ್ ಭೀಮಯ್ಯ ಸುಳ್ಯ ಅಗರಿ ರಾಘವೇಂದ್ರ ರಾವ್, ರಂಜಿತ್ ಸುವರ್ಣ, ದಿನೇಶ್ ಸಿದ್ದಕಟ್ಟೆ ಶ್ರೀಕಾಂತ ಭಟ್ ಪೊನ್ನಗಿರಿ, ಉಪಸ್ಥಿತಿತರಿದ್ದರು

RELATED ARTICLES
- Advertisment -
Google search engine

Most Popular