ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶಂಭೂರ್ ಇಲ್ಲಿನ ಶಾಲಾಭಿವೃದ್ಧಿ ಸಮಿತಿಯ ಆಯ್ಕೆ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ, ಸದಸ್ಯರಾದ ಯೋಗೀಶ್ ರವರ ಉಪಸ್ಥಿತಿಯಲ್ಲಿ ಜರಗಿತು.
ಅದರಂತೆ ಹೇಮಚಂದ್ರ ಶಂಭೂರ್ ಭಂಡಾರದ ಮನೆ ನೂತನಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವಿಮಲ, ಪ್ರಧಾನ ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕ ಜಯರಾಮ್ ಡಿ
ಸದಸ್ಯರುಗಳಾಗಿ ನಾಗರಾಜ, ಮೋನಪ್ಪ, ದಯಾನಂದ, ನವನೀತ್, ರಮೇಶ್, ಹರೀಶ್, ಜಗನ್ನಾಥ್, ರೇಖಾ, ಸವಿತಾ, ನಿರ್ಮಲ ಡಿಸೋಜ, ರೇಖಾ, ಉಷಾ, ಮೋಹಿನಿ, ಅನಿತಾ, ಚಂಚಲಾಕ್ಷಿ, ಸೌಮ್ಯ, ಆಯ್ಕೆಯಾದರು.
ಪದ ನಿಮಿತ್ತ ಸದಸ್ಯರುಗಳಾಗಿ ಗ್ರಾಮ ಪಂಚಾಯತ್ ಸದಸ್ಯೆ ರಾದ ಯೋಗೀಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರಶೀದಾ , ಅಂಗನವಾಡಿ ಶಿಕ್ಷಕಿ ಪ್ರೇಮ ಬಿ ಜೆ, ಶಾಲಾ ಹಿರಿಯ ಶಿಕ್ಷಕಿ ಚಿತ್ರಾ, ಹಾಗೂ ಹೆನ್ರಿ ಬೊಕೆಲೊ ಮೊದಲಾದವರನ್ನು ಆಯ್ಕೆ ಮಾಡಲಾಯಿತು.