Saturday, September 14, 2024
Homeರಾಜ್ಯಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ವತಿಯಿಂದ ಹೋಳಿ ಉತ್ಸವ -2024

ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ವತಿಯಿಂದ ಹೋಳಿ ಉತ್ಸವ -2024

ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ಕಾಟಿಪಳ್ಳ ಕ್ಷೇತ್ರ ಇದರ ಆಶ್ರಯದಲ್ಲಿ ಹೋಳಿ ಉತ್ಸವ -2024 ಕಾರ್ಯಕ್ರಮವು 24 ಮಾರ್ಚ್ 2024ನೇ ಆದಿತ್ಯವಾರ ಸಂಜೆ 5.00 ಗಂಟೆಗೆ ಶ್ರೀ ಜಾರಂದಯ ಕೇಶವ ಶಿಶುಮಂದಿರ ಕಾಟಿಪಳ್ಳ-ಗಣೇಶಪುರದಲ್ಲಿ ನಡೆಯಲಿದೆ.

RELATED ARTICLES
- Advertisment -
Google search engine

Most Popular