ಬಸ್ರೂರು: ದಿನಾಂಕ 24.12.2024 ರಂದು ಬಸ್ರೂರು ಶ್ರೀ ಅಪ್ಪಣ್ಣ ಹೆಗ್ಡೆ ಯವರ ತೊಂಬತ್ತರ ಸಂಭ್ರಮದ ಜನ್ಮ ದಿನದ ನಡೆಯಲಿದೆ. ಈ ಕಾರಣದಿಂದ ದಿನಾಂಕ 23.12.2024ರ ಸಂಜೆ ಅಪ್ಪಣ್ಣ ಹೆಗ್ಡೆಯವರಿಗೆ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮನೆಗೆ ಭೇಟಿ ನೀಡಿ ಶುಭಾಶಯ ಕೋರಿ ಗೌರವ ಸನ್ಮಾನ ಸಲ್ಲಿಸಿದರು.
ಮಂಗಳವಾರ ಚಿಕ್ಕಮಗಳೂರಿನಲ್ಲಿ ವಿಶೇಷ ಕಾಯ೯ಕ್ರಮ ಇರುವ ಕಾರಣದಿಂದ ಮುಂಚಿನ ದಿನವೇ ಶುಭಾಶಯ ಕೋರಿದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ನಾಗರಾಜ್ ಸಂತೆಕಟ್ಟೆ,ಸಂಜೀವ ಮೇಸ್ತ್ರಿ,ರಾಜು ಶೆಟ್ಟಿ,ಶ್ರೀಕಾಂತ್ ಕೆರೆಕಟ್ಟೆ,ಉಮೇಶ್ ಪೂಜಾರಿ ಬಸ್ರೂರು ಉಪಸ್ಥಿತರಿದ್ದರು.