ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಓಂ ಶ್ರೀ ನಾಗಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಂಬಳಗುಡ್ಡೆ, ಕಾರ್ಕಳ. ಚಾನೆಲ್ -9. ಜಂಟಿ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ, ತುಳು ಭವನದ ‘ಸಿರಿ ಚಾವಡಿ’ಯಲ್ಲಿ ನಡೆದ 12 ದಿನಗಳ “ತುಳು ಯಕ್ಷ ಜಾತ್ರೆ-2022” ರ ಸಮಾರೋಪ ಸಮಾರಂಭ ಸಭಾ ಕಾರ್ಯಕ್ರಮದಲ್ಲಿ, “ಬಿಲ್ಲವ ಸಂಘ (ರಿ) ಅಶೋಕ್ ನಗರ, ಮಂಗಳೂರು ವತಿಯಿಂದ ಕಡಬ ದಿನೇಶ್‌ ರೈ ಇವರಿಗೆ ಗೌರವ ಸನ್ಮಾನ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಕವಿತಾ (ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ) ಕೆ. ವೆಂಕಟೇಶ್ ದಾಸ್ (ಉಪಾಧ್ಯಕ್ಷರು, ಬಿಲ್ಲವ ಸಂಘ (ರಿ) ಉರ್ವ ಅಶೋಕ್ ನಗರ, ಮಂಗಳೂರು.) ಪ್ರಕಾಶ್ (ಕಾರ್ಯದರ್ಶಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು) ಎಲಿಯಾಸ್ ಸ್ಯಾಂಕ್ಟಿಸ್ ( ಉದ್ಯಮಿಗಳು, ಕಲಾಪೋಷಕರು) ಡಾ| ಸಿ. ಸೋಮಶೇಖರ್ IAS (ಅಧ್ಯಕ್ಷರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು) ಬಿ. ಭುಜಬಲಿ ಧರ್ಮಸ್ಥಳ(ಹಿರಿಯ ಕಲಾ ಸಂಘಟಕರು) ದಯಾನಂದ್ ಜಿ ಕತ್ತಲ್ ಸರ್ (ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ) ಶ್ರೀನಿವಾಸ್ ಪೂಜಾರಿ (ಕಲಾ ಪೋಷಕರು) ನರೇಂದ್ರ ಕೆರೆಕಾಡು (ಪತ್ರಕರ್ತರು. ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ) ಉಪಸ್ಥಿತರಿದ್ದರು. ನೇಸರ ವಾಹಿನಿಯ ಸಂಪಾದಕರು ಸುಧೀರ್ ಕುಮಾರ್ ನೆಲ್ಯಾಡಿ, ಕಾರ್ಯಕ್ರಮ ನಿರೂಪಿಸಿದರು.