ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಶ್ರೀಮತಿ ಲೀಲಾವತಿ ನಾಟಿ ವೈದ್ಯೆ ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಜಾನಪದ ನಾಟಿ ವೈದ್ಯೆ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2023 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಬೀದರ್ ನಲ್ಲಿ ನೀಡಲಾಯಿತು. ಇವರು ಗೆಜ್ಜೆಗಿರಿ ನಂದನ ಬಿತ್ತಿಲಿನ ಅನುವಂಶಿಕ ಮೊಕ್ತೇಸರರಾಗಿರುತ್ತಾರೆ.
