Sunday, July 21, 2024
HomeUncategorizedಐಸಿಸಿ ಟಿ20 ವರ್ಲ್ಡ್ ಕಪ್ ಗೆ ಭಾರತ ತಂಡ ಪ್ರಕಟ: ಯಾರಿಗೆಲ್ಲ ಸ್ಥಾನ ಸಿಕ್ಕಿದೆ?; ಇಲ್ಲಿದೆ...

ಐಸಿಸಿ ಟಿ20 ವರ್ಲ್ಡ್ ಕಪ್ ಗೆ ಭಾರತ ತಂಡ ಪ್ರಕಟ: ಯಾರಿಗೆಲ್ಲ ಸ್ಥಾನ ಸಿಕ್ಕಿದೆ?; ಇಲ್ಲಿದೆ ವಿವರ

ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಈ ತಂಡವನ್ನು ಪ್ರಕಟಿಸಿದೆ.

ಬಿಸಿಸಿಐ ಪ್ರಕಟಿಸಿರುವ ಪಟ್ಟಿಯಲ್ಲಿ, 1. ರೋಹಿತ್ ಶರ್ಮಾ (ನಾಯಕ) 2. ಯಶಸ್ವಿ ಜೈಸ್ವಾಲ್, 3. ವಿರಾಟ್ ಕೊಹ್ಲಿ, 4. ಸೂರ್ಯ ಕುಮಾರ್ ಯಾದವ್, 5. ರಿಷಬ್ ಪಂತ್ (ವಿಕೆಟ್ ಕೀಪರ್) 6. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) 7. ಹಾರ್ದಿಕ್ ಪಾಂಡ್ಯ (ಉಪನಾಯಕ) 8. ಶಿವಂ ದುಬೆ, 9. ರವೀಂದ್ರ ಜಡೇಜ, 10. ಅಕ್ಷರ್ ಪಟೇಲ್, 11. ಕುಲದೀಪ್ ಯಾದವ್, 12. ಯಜುವೇಂದ್ರ ಚಾಹಲ್, 13. ಅರ್ಶದೀಪ್ ಸಿಂಗ್, 14. ಜಸ್ ಪ್ರೀತ್ ಬೂಮ್ರಾ, 15. ಮೊಹಮ್ಮದ್ ಸಿರಾಜ್ ಮುಂತಾದವರ ಹೆಸರು ಪ್ರಕಟಿಸಲಾಗಿದೆ. ಶುಭಮನ್ ಗಿಲ್, ಖಲೀಲ್ ಅಹ್ಮದ್, ರಿಂಕು ಸಿಂಗ್ ಮತ್ತು ಅವೇಶ್ ಖಾನ್ ಮುಂತಾದವರನ್ನು ಮೀಸಲು ಆಟಗಾರರನ್ನಾಗಿ ಇರಿಸಲಾಗಿದೆ.  

RELATED ARTICLES
- Advertisment -
Google search engine

Most Popular