Saturday, December 14, 2024
Homeಮೂಡುಬಿದಿರೆಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ 

ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ 

ದಿನಾಂಕ: 26-10-2024 ನೇ ಶನಿವಾರದಂದು ಸಂಸ್ಥೆಯ ಮಹಾಸಭೆಯಲ್ಲಿ 2024-2026 ನೇ  (ಎರಡು ವರ್ಷ) ಅವಧಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರಾಗಿ ಬಿ.ಅಭಯ್ ಕುಮಾರ್, ಉಪಾಧ್ಯಕ್ಷರಾಗಿ ಸದಾನಂದ ನಾರಾವಿ, ಕಾಯ೯ದಶಿ೯ಯಾಗಿ ಹರೀಶ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಲಿಡ್ವಿನ್ ಡಿಕೋಸ್ತಾ, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಕೊಳಕೆ , ಸಂಘಟನಾ ಕಾರ್ಯದರ್ಶಿಯಾಗಿ  ಜಯಾನಂದ ಕೋಟ್ಯಾನ್  ಇವರನ್ನು ಮಹಾಸಭೆಯಲ್ಲಿ ಸವ೯ಣುಮತದಿಂದ ಆಯ್ಕೆಗೊಂಡಿರುತ್ತಾರೆ.

RELATED ARTICLES
- Advertisment -
Google search engine

Most Popular