ಮೂಡುಬಿದಿರೆ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ 11 ಕೆವಿ ಕೋಟೆಬಾಗಿಲು, ಮೂಡುಬಿದಿರೆ, ನಿಡೋಡಿ, ತೋಡಾರ್, ಇರುವೈಲು, ಪುಚ್ಚೆಮೊಗರು, ಗಂಟಾಲ್‌ಕಟ್ಟೆ ಮತ್ತು ಗಾಂಧೀನಗರ ಫೀಡರ್‌ಗಳಲ್ಲಿ ಅ. 29ರಂದು ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗಿದೆ. ಅಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯ ವರೆಗೆ ಅಲಂಗಾರು, ಜೈನ್ ಪೇಟೆ, ಕೋಟೆಬಾಗಿಲು, ಸುಭಾಷ್ ನಗರ, ಮರಿಯಾಡಿ, ಲಾಡಿ, ಪ್ರಾಂತ್ಯ, ಬೊಗ್ರುಗುಡ್ಡೆ ಬಿರಾವು, ತಾಕೊಡೆ, ಪುಚ್ಚೆಮೊಗರು, ಕಲ್ಲಬೆಟ್ಟು ಗಂಟಾಲ್ ಕಟ್ಟೆ ಹೊಸಂಗಡಿ, ನೆತ್ತೋಡಿ, ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ ನೆಲ್ಲಿಗುಡ್ಡೆ ಗಾಂಧಿನಗರ, ಕಾಡದಬೆಟ್ಟು ಮಹಾವೀರ ಕಾಲೇಜು, ವಿವೇಕಾನಂದ ನಗರ, ಸ್ವರಾಜ್ ಮೈದಾನ, ಒಂಟಿಕಟ್ಟೆ ಕಡಲಕೆರೆ, ಪಿಲಿಪಂಜರ, ನಾಗರಕಟ್ಟೆ ಅರಮನೆಬಾಗಿಲು, ಜ್ಯೋತಿನಗರ, ನಿಡೋಡಿ, ಸಂಪಿಗೆ, ಕಲ್ಲಮುಂಡ್ಯರು, ಕುದ್ರಿಪದವು, ಬೋಂಟ್ರಡೈ ಸ್ತುತಿಲ ಪದವು, ಅಶ್ವತ್ಥಪುರ, ಮಂಗೆಬೆಟ್ಟು, ನೀರ್ಕೆರ, ಕಾಯರ್ ಮುಗೇರು, ಚಕ್ಕುಪಾದೆ, ಕೊಪ್ಪಳ, ಕಳಕಬೈಲು, ನೆಲ್ಲಿಗುಡ್ಡೆ ಪುತ್ತಿಗೆ ಪದವು, ಹಂಡೇಲು, ಬಂಗೆಬೆಟ್ಟು ತೋಡಾರು, ಪಡೀಲು, ಪುದ್ದರ ಕೋಡಿ, ತೋಡಾರ್ ಪಲ್ಯ ಮಿಜಾರು, ಮೈಟ್, ಕೊಪ್ಪದ ಕುಮೇರು, ತೋಡಾರ್ ಗರಡಿ, ಪತ್ತೋಡಿ, ಕಾನ, ಕಲ್ಲೋಳಿ, ನಡಿಗುಡ್ಡೆ ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ ಕಾಯರ್ ಕಟ್ಟೆ ಕರಿಯನಂಗಡಿ, ಮಲೆಬೆಟ್ಟು ಮಂಜನಕಟ್ಟೆ ಕಾಯದೆ, ಕೆಸರಗದ್ದೆ ಪೆಲಕುಂಜ, ಕೆಲ್ಲಪುತ್ತಿಗೆ, ದರೆಗುಡ್ಡೆ ಪಣಪಿಲ, ಶೇಡಿಗುರಿ, ಹೊಸಬೆಟ್ಟು ಇರುವೈಲ್, ಹೊಸ್ಟಾರ್ ಪದವು, ಕೊನ್ನೆ ಪದವು, ನಿಡೋಡಿ, ಸಂಪಿಗೆ, ಕಲ್ಲಮುಂಡ್ಕೊರು, ಕುದ್ರಿಪದವುಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಮೂಡುಬಿದಿರೆ: ಅ. 29ರಂದು ವಿದ್ಯುತ್ ನಿಲುಗಡೆ
RELATED ARTICLES