ಯುವವಾಹಿನಿ (ರಿ.)ಬಂಟ್ವಾಳ ವತಿಯಿಂದ ನಾರಾಯಣ ಪಲ್ಲಿಕಂಡ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ ೯ ರ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ವಿದ್ಯಾವಂತನಾದರೆ ಸಮಾಜದಲ್ಲಿ ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಮೆಟ್ಟಿ ನಿಲ್ಲಬಹುದು ಎಂಬ ಗುರುಗಳ ಸಂದೇಶವನ್ನು ಪುನರುಚ್ಚರಿಸಿ, ಗುರುತತ್ವವಾಹಿನಿ ಈ ವಿಚಾರದಲ್ಲಿ ಕೈಗೊಂಡಿರುವ ಯೋಜನೆ ಶ್ಲಾಘನೀಯ ಎಂದರು.
ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕುದನೆ, ಮಾಜಿ ಅಧ್ಯಕ್ಷರಾದ, ನಾಗೇಶ್ ಪೊನ್ನೊಡಿ,ಅರುಣ್ ಕುಮಾರ್ ,ಪ್ರೇಮನಾಥ ಕೆ, ರಾಜೇಶ್ ಸುವರ್ಣ, ಗಣೇಶ್ ಪೂಂಜರಕೊಡಿ,ಶಿವಾನಂದ ಎಂ,ಹಾಗೂ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ,ಉದಯ್ ಮೆನಾಡ್ ,ಸದಸ್ಯರಾದ ಪ್ರಶಾಂತ್ ಏರಮಲೆ,ಶೇಖರ್ ಕಲ್ಯಾಣಾಗ್ರಹಾರ,ಯತೀಶ್ ಬೊಳ್ಳಾಯಿ, ನಾಗೇಶ್ ಪೂಜಾರಿ ಏಲಬೆ, ಅರ್ಜುನ್ ಅರಳ,ಯಶೋಧರ್ ಕುದನೆ, ಶೈಲೇಶ್ ಕುಚ್ಚಿಗುಡ್ಡೆ,ಜೈದೀಪ್ ಏಲಬೆ, ಮಲ್ಲಿಕಾ ಪಚ್ಚಿನಡ್ಕ,ಸೂರಜ್ ತುಂಬೆ, ರಾಜೇಶ್ ಪೂಂಜರಕೋಡಿ,ಹರೀಶ್ ಅಜೆಕಲಾ,ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದ