Saturday, January 18, 2025
HomeUncategorizedಇಳಂತಿಳ ಗ್ರಾಮ ಪಂಚಾಯತ್‌ ಮಕ್ಕಳ ಗ್ರಾಮ ಸಭೆ ಮತ್ತು ಕ್ವಿಝ್ ಕಾರ್ಯಕ್ರಮ

ಇಳಂತಿಳ ಗ್ರಾಮ ಪಂಚಾಯತ್‌ ಮಕ್ಕಳ ಗ್ರಾಮ ಸಭೆ ಮತ್ತು ಕ್ವಿಝ್ ಕಾರ್ಯಕ್ರಮ

ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಫಾತಿಮ ಶನುಮ್ 8 ನೇ ಪ್ರಥಮ ಮತ್ತು ದ್ವಿತೀಯ 7ನೇ ತರಗತಿಯ ಮರಿಯಮ್ ಸಲ್ವ ಮತ್ತು ಫಾತಿಮ ಸನ 3ನೇ ಸ್ಥಾನ‌ ಪಡೆದುಕೊಂಡಿರುತ್ತಾರೆ. ಇವರಿಗೆ ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು ಟಿ ಮತ್ತು ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಅದೇ ರೀತಿ ಪಿ ಟಿ ಎ ಅಧ್ಯಕ್ಷರು ಆದ ಇಕ್ಭಾಲ್ ಜೊಗಿಬೆಟ್ಟು ಅಭಿನಂದಿಸಿರುತ್ತಾರೆ.

RELATED ARTICLES
- Advertisment -
Google search engine

Most Popular