ಪ್ರತಿಷ್ಠಾಪನಾ ವರ್ದಂತಿ ಉತ್ಸವ ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಸಜೀಪ ಮುನ್ನೂರು ವಾರ್ಷಿಕೋತ್ಸವದ ಅಂಗವಾಗಿ 05-03-2025 ಬುಧವಾರದಂದು ಪುಣ್ಯಹ ಪಂಚಗವ್ಯ ದ್ವಾದಶ ನಾಳಿ ಕೇರ ಗಣ ಯಾಗ ದುರ್ಗಾ ಹೋಮ ಸಪ್ತಸತಿ ಪಾರಾಯಣ ಲಲಿತಾ ಸಹಸ್ರ ನಾಮ ಅರ್ಚನೆ ರಂಗ ಪೂಜೆ ಪ್ರಸನ್ನ ಪೂಜೆ ಅನ್ನದಾನ ನಡೆಯಲಿದೆ. ಬ್ರಹ್ಮ ಕಳಸದ ದಿನಾಚರಣೆಯ ಅಂಗವಾಗಿ ಭಜನಾ ಕಾರ್ಯಕ್ರಮ ವಿಶ್ವ ಭಾರತಿ ಯಕ್ಷ ಸಂಜೀವಿನಿ ರೀ ಮುಡಿಪು ಇವರಿಂದ ಸುಧನ್ಮ ಅರ್ಜುನ ಯಕ್ಷಗಾನ ತಾಳಮದ್ದಳೆ ಬಾಲಕೃಷ್ಣ ಅರಸ ಕುಂಜತ್ತ ಬೈಲು ಜರಗಲಿದೆ.