Friday, February 14, 2025
HomeUncategorizedಕೆರಿಯರ್ ಗೈಡೆನ್ಸ್ ಸಪ್ತಾಹ ಉದ್ಘಾಟನೆ

ಕೆರಿಯರ್ ಗೈಡೆನ್ಸ್ ಸಪ್ತಾಹ ಉದ್ಘಾಟನೆ

ನಿಟ್ಟೆ ರೋಟರಿ ಕ್ಲಬ್‌ನ ಜಿಲ್ಲಾ ಗವರ್ನರ್‌ರವರ ಅಧಿಕೃತ ಭೇಟಿಯ ಸುಸಂದರ್ಭದಲ್ಲಿ ಕೆರಿಯರ್ ಗೈಡೆನ್ಸ್ ಸಪ್ತಾಹವನ್ನು ಉದ್ಘಾಟಿಸಿ ಚಾಲನೆ ನೀಡಿದರು. ದಿನಾಂಕ:೦೨.೦೧.೨೦೨೫ರಂದು ಡಾ.ಎನ್. ಎಸ್.ಎ.ಎಂ. ಕನ್ನಡ ವಿಭಾಗದ ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಷ್ಟ್ರೀಯ ತರಬೇತುದಾರ ಸುಧಾಕರ ಎಂ. ಪೂಜಾರಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ದಿನಾಂಕ : ೦೩.೦೧.೨೦೨೫ರಂದು ಡಾ.ಎನ್.ಎಸ್.ಎ.ಎಂ. ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಮಕ್ಕಳಿಗೆ ರೊ.ಕೆ.ಬಿ.ರಾವ್ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷರಾದ ರೊ ಸತೀಶ್ ಕುಮಾರ್ ಕೆ ವಹಿಸಿದ್ದರು.

RELATED ARTICLES
- Advertisment -
Google search engine

Most Popular