Tuesday, March 18, 2025
Homeರಾಜಕೀಯಬಂದಾರು : ಬಿಜೆಪಿ ಶಕ್ತಿಕೇಂದ್ರ ಮೈರೋಳ್ತಡ್ಕ ಬೂತ್ ಸಂಖ್ಯೆ 218 ರಲ್ಲಿ ಮಹಾಸಂಪರ್ಕ ಅಭಿಯಾನ

ಬಂದಾರು : ಬಿಜೆಪಿ ಶಕ್ತಿಕೇಂದ್ರ ಮೈರೋಳ್ತಡ್ಕ ಬೂತ್ ಸಂಖ್ಯೆ 218 ರಲ್ಲಿ ಮಹಾಸಂಪರ್ಕ ಅಭಿಯಾನ

ಬಂದಾರು : ಬಂದಾರು ಬಿಜೆಪಿ ಶಕ್ತಿಕೇಂದ್ರ ಮೈರೋಳ್ತಡ್ಕ ಬೂತ್ ಸಂಖ್ಯೆ 218 ರಲ್ಲಿ ಮಹಾಸಂಪರ್ಕ ಅಭಿಯಾನವು ಕುರಾಯ ಶ್ರೀ ಸದಾಶಿವ ದೇವರ ಸನ್ನಿದಿ, ಮೈರೋಳ್ತಡ್ಕ ಶ್ರೀ ಕ್ಷೇತ್ರ ಮಾರಿಗುಡಿಯಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಅಭಿಯಾನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡರು.

RELATED ARTICLES
- Advertisment -
Google search engine

Most Popular