ಕನ್ನಡ ಭವನ ಮತ್ತು ಗ್ರಂಥಾಲಯ(ರಿ.) ನುಳ್ಳಿಪ್ಪಾಡಿ, ಪಿ ಎಂ ಎಸ್ ರಸ್ತೆ, ಕಾಸರಗೋಡು ಕಾಸರಗೋಡು ಕೇಂದ್ರ ಸಮಿತಿ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ. ಪದಗ್ರಹಣ, ಪುಸ್ತಕ ಬಿಡುಗಡೆ ಪ್ರಶಸ್ತಿ ಪ್ರದಾನ,ಚುಟುಕು ಕವಿಗೋಷ್ಠಿ ತಾ 18.04.2025 ಶುಕ್ರವಾರ ಅಪರಾಹ್ನ 2 ಗಂಟೆಗೆ ಯುಗಪುರುಷ ಕಿನ್ನಿಗೋಳಿ ಸಭಾಂಗಣ ನಡೆಯಲಿದೆ.
ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ
RELATED ARTICLES