ಉಡುಪಿ, ಜಿಲ್ಲೆಯ ಕಾರ್ಕಳ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ವತಿಯಿಂದ ಕಾರ್ಕಳ ಮಾರಿಯಮ್ಮ ದೇವಸ್ಥಾನ ದಲ್ಲಿ ಪ್ರಾರ್ಥನೆ ಯನ್ನು ಸಲ್ಲಿಸಿ ಮೆರವಣಿಗೆ ಹೊರಟು ಅನಂತ ಶಯನ ಮಾರ್ಗವಾಗಿ ಕಾರ್ಕಳ ತಾಲೂಕಿನ ವಿವಿಧ ಭಜನಾ ತಂಡಗಳಿಂದ ಭಜನಾ ಮೆರವಣಿಗೆ ಬಾಹುಬಲಿ ಪ್ರವಚನಾ ಮಂದಿರ ತನಕ ನಡೆಯಿತು. ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.