Sunday, January 19, 2025
Homeಉಡುಪಿ"ಸನಾತನ ಸಂತ ಆಶ್ರಮ"ದ ಉದ್ಘಾಟನೆ

“ಸನಾತನ ಸಂತ ಆಶ್ರಮ”ದ ಉದ್ಘಾಟನೆ

ತಾ.06-01-2025 ಸೋಮವಾರದಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾಸಂಕಲ್ಪದಂತೆ ಉಡುಪಿ ಜಿಲ್ಲೆಯ ಬಾರ್ಕೂರು , ಬೆಣ್ಣೆಕುದ್ರುವಿನ ತಾತ್ಕಾಲಿಕ ಕಟ್ಟಡದಲ್ಲಿ “ಸನಾತನ ಸಂತ ಆಶ್ರಮ”ದ ಉದ್ಘಾಟನೆಯು ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲರವರ ದಿವ್ಯ ಉಪಸ್ಥಿತಿಯೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಸಾಧು ಸಂತರು ,ಶ್ರೀ ಮಹೇಶ್ ಬೈಲೂರು ಹಿಂದೂ ಜಾಗರಣಾ ವೇದಿಕೆ ಉಡುಪಿ ಜಿಲ್ಲೆ, ಶ್ರೀ ರವೀಂದ್ರ ಹೇರೂರು ಹಿಂದೂ ಜಾಗರಣೆ ವೇದಿಕೆ ಉಡುಪಿ ಜಿಲ್ಲೆ, ಶ್ರೀಮತಿ ತನುಲ ತರುಣ್ ಹೊಸಬೆಳಕು ಆಶ್ರಮ ಬೈಲೂರು, ಶ್ರೀ ಸುಧಾಕರ್ ಶೆಟ್ಟಿ , ಶ್ರೀಮತಿ ಗೀತಾಂಜಲಿ ಎಂ ಸುವರ್ಣ ,ಶ್ರೀಮತಿ ವೀಣಾ ಎಸ್ ಶೆಟ್ಟಿ, ಶ್ರೀಮತಿ ರಮೀತ ಶೈಲೇಂದ್ರ, ಸೇವಾ ಕರ್ತರು, ಶ್ರೀ ದಾಮೋದರ್ ಶರ್ಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular