Tuesday, December 3, 2024
Homeಮಂಗಳೂರು“ಭಾರತ @2047: ಯುವಕರ ಪಾತ್ರ – ಕ್ಯಾ.ಬ್ರಿಜೇಶ್ ಚೌಟಗೆ ಪ್ರಸ್ತುತಪಡಿಸಿದ ಕು. ರಿಶೇಲ್ ಬ್ರಿಟ್ನಿ ಫೆರ್ನಾಂಡಿಸ್”

ಯುವ ಲೇಖಕಿ ಹಾಗು ವಾಗ್ಮಿ ಕು ರಿಶೇಲ್ ಬ್ರಿಟ್ನಿ ಫೆರ್ನಾಂಡಿಸ್ ರವರು ದಕ್ಷಿಣ ಕನ್ನಡ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ತಮ್ಮ ಎರಡನೆಯ ಪುಸ್ತಕ ಭಾರತ್ @2047 ರ ಯುವಕರ ಪಾತ್ರ ಪುಸ್ತಕವನ್ನು ಪ್ರಸ್ತುತಪಡಿಸಿದ್ದಾರೆ . ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಕು.ಶ್ವೇತಾ ಪೂಜಾರಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular