Sunday, July 21, 2024
Homeಪುತ್ತೂರುಭಾರತೀಯ ಅಂಚೆ ಇಲಾಖೆ ವಿಭಾಗ ಪುತ್ತೂರು ಹಾಗೂ ಶ್ರೀನಿಧಿ ಜನಸೇವಾ ಕೇಂದ್ರ ಕೊಕ್ರಾಡಿ ಮತ್ತು ಶ್ರೀ...

ಭಾರತೀಯ ಅಂಚೆ ಇಲಾಖೆ ವಿಭಾಗ ಪುತ್ತೂರು ಹಾಗೂ ಶ್ರೀನಿಧಿ ಜನಸೇವಾ ಕೇಂದ್ರ ಕೊಕ್ರಾಡಿ ಮತ್ತು ಶ್ರೀ ಶಾರದಾಂಬ ಯುವಕಮಂಡಲ (ರಿ) ಕೊಕ್ರಾಡಿ

ಭಾರತೀಯ ಅಂಚೆ ಇಲಾಖೆ ವಿಭಾಗ ಪುತ್ತೂರು ಹಾಗೂ ಶ್ರೀನಿಧಿ ಜನಸೇವಾ ಕೇಂದ್ರ ಕೊಕ್ರಾಡಿ ಮತ್ತು ಶ್ರೀ ಶಾರದಾಂಬ ಯುವಕಮಂಡಲ (ರಿ) ಕೊಕ್ರಾಡಿ ಇದರ ಸಹಾಭಾಗಿತ್ವದಲ್ಲಿ ದಿನಾಂಕ ಜುಲೈ 04 ಗುರುವಾರದಂದು ಬ್ರಹತ್ ಆಧಾರ್ ನೋಂದಾವಣೆ ಹಾಗೂ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಭಾರತೀಯ ಅಂಚೆ ಇಲಾಖೆಯ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆಯ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ.

ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಜನರು ಇದರ ಸದುಪಯೋಗವನ್ನು ಪಡೆದುಕೊಂಡು. ಈ ವಿಶೇಷ ಶಿಬಿರವನ್ನು ಯಶಸ್ವಿ ಮಾಡಿಕೊಡಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular