Saturday, July 20, 2024
Homeರಾಜ್ಯಒಳಮೊಗ್ರು: ಮೋಹನ್ ಕುಮಾರ್ ಮತ್ತು ವೆಂಕಪ್ಪ ಗೌಡ ಅವರಿಗೆ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸನ್ಮಾನ

ಒಳಮೊಗ್ರು: ಮೋಹನ್ ಕುಮಾರ್ ಮತ್ತು ವೆಂಕಪ್ಪ ಗೌಡ ಅವರಿಗೆ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸನ್ಮಾನ

ಒಳಮೊಗ್ರು : ಒಳಮೊಗ್ರು ಗ್ರಾಮದ ಊರ ಗೌಡ ಮತ್ತು ಹಿರಿಯರಾದ ಮೋಹನ್ ಕುಮಾರ್ ಮತ್ತು ಒಕ್ಕಲಿಗ ಸ್ವಸಹಾಯ ಟ್ರಸ್ಟ್(ರಿ.) ಪುತ್ತೂರು ಇವರ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡರಿಗೆ 10-04-2024 ರಂದು ಉಡುಪಿ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಸನ್ಮಾನ ನಡೆಯಿತು.

RELATED ARTICLES
- Advertisment -
Google search engine

Most Popular