Thursday, April 24, 2025
Homeಮುಲ್ಕಿಮದ್ದೇರಿ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮದ್ದೇರಿ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ತೋಕೂರು : ಮದ್ದೇರಿ ದೈವಸ್ಥಾನ ತೋಕೂರು ಇದರ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ತೋಕೂರು ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ಟಿ. ಕೆ ಮಧುಸೂದನ್ ಆಚಾರ್ಯ, ಮದ್ದೇರಿ ದೇವಸ್ಥಾನ ತೋಕೂರು ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪದ್ಮನಾಬಾಚಾರ್ಯ, ತೋಕೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ ಎಸ್ ಪೂಜಾರಿ, ಸಮಿತಿ ಸದಸ್ಯರಾದ ಸಂಪತ್ ಜೆ ಶೆಟ್ಟಿ ತೊಕುರುಗುತ್ತು, ಪುರುಷೋತ್ತಮ ಕೋಟ್ಯಾನ್, ಸವಿತಾ ಶರತ್, ಅಶೋಕ್ ಕುಂದರ್, ಗೌರವಾಧ್ಯಕ್ಷರಾದ ಟಿ.ಎಸ್ ಪ್ರಭಾಕರ್ ರಾವ್ ಕಂಬಳಬೆಟ್ಟು, ಹರಿದಾಸ್ ಭಟ್, ಪುರುಷೋತ್ತಮ್ ಶೆಟ್ಟಿ ಪಂಜ ಬೈಲಗುತ್ತು, ಪುರುಷೋತ್ತಮ್ ರಾವ್, ಜೀರ್ಣೋದ್ಧಾರದ ಉಪಾಧ್ಯಕ್ಷರಾದ ಮೋಹನದಾಸ್, ಕಾರ್ಯದರ್ಶಿಯಾದ ಹೇಮನಾಥ ಅಮೀನ್, ರಮೇಶ್ ದೇವಾಡಿಗ, ಪ್ರಶಾಂತ್ ಬೇಕಲ್, ಅನುಪಮಾ ರಾವ್, ಸುರೇಶ್ ಶೆಟ್ಟಿ ಸುಭಾಸ್ ಅಮೀನ್, ಜಗದೀಶ್ ಕೋಟ್ಯಾನ್, ವಿನೋದ ಭಟ್ ರಾಜೇಶ್ ದಾಸ್, ವಿನೋದ್ ಸುವರ್ಣ, ದೀಪಕ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular