ಕಾರ್ಕಳ ಇಲ್ಲಿಯ ಇರ್ವತ್ತೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ 23ನೇ ವರ್ಷದ ಮೊಸರು ಕುಡಿಕೆ ಉತ್ಸವವು ದಿನಾಂಕ 27.08.2024ನೇ ಮಂಗಳವಾರ ಪೂರ್ವಾಹ್ನ 9 ಗಂಟೆಗೆ ಜರಗಲಿರುವುದು.
ಉದ್ಘಾಟಕರು ಶ್ರೀ ನಾರಾಯಣ್ ಭಟ್ ಪ್ರಧಾನ ಅರ್ಚಕರು,
ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನ ಹಾಗು ಶ್ರೀ ಜಯಕೀರ್ತಿ ಕಡಂಬ ಕೊಳಕೆ ಮನೆ , ಮತ್ತು ಶ್ರೀ ರಮೇಶ್ ಆಚಾರ್ಯ ಅಧ್ಯಕ್ಷರು, ಮೊಸರು ಕುಡಿಕೆ ಉತ್ಸವ ಸಮಿತಿ ಕೊಳಕೆ ಇರ್ವತ್ತೂರು ಪಾಲ್ಗೊಳ್ಳಲಿರುವರು.
ಕಾರ್ಯಕ್ರಮಗಳು :
ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಮತ್ತು ಮನರಂಜನಾ ಕಾರ್ಯಕ್ರಮಗಳು ನಂತರ ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಜರಗಲಿರುವುದು.