ಮಾತು ಮಳೆ ಹನಿದು ಕೃತಿ ಹೊಳೆಯಾಗಿ ಹರಿಯುವ ಹೊತ್ತಿದು!

0
69

ಉಡುಪಿ ಕಾಪುವಿನ ಜನಸ್ನೇಹಿ ಶಾಸಕ ಸುರೇಶ್ ಗುರ್ಮೆ ಜೊತೆ ಸುಮಾರು ಎರಡು ಗಂಟೆಗಳ ಕಾಲ ಕೆರೆ ಪುನರುಜ್ಜೀವನ, ಮಳೆ ನೀರು ಕೊಯ್ಲು, ನೀರು ಇಂಗಿಸುವಿಕೆ ಬಗ್ಗೆ ದೀರ್ಘ ಚರ್ಚೆ ನಡೆಸಿ ಕಾರ್ಯಸೂಚಿಯನ್ನು ಹಸ್ತಾಂತರಿಸಲಾಯಿತು.
ಶಾಸಕರು ಮನಸ್ವೀಯಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಒಪ್ಪಿಕೊಂಡಿದ್ದು ಮುಂದಿನ ದಿನಗಳಲ್ಲಿ ಪರಿಪೂರ್ಣ ಕಾರ್ಯತಂತ್ರದೊಂದಿಗೆ ಮುಂದಡಿಯಿಡಲು ಐಲೇಸಾ ಲೇಕ್ ಲೀಡರ್ಸ್ ತಂಡ ನಿಮ್ಮೆಲ್ಲರ ಸಹಕಾರ ಬಯಸುತ್ತದೆ.
ಹೆಚ್ಚಿನ ವಿವರಗಳಿಗೆ:
ವಿವೇಕ್ ಮಂಡೆಕರ:9008242735
ಇವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here