Monday, January 20, 2025
Homeಕಾರ್ಕಳಜ. 2ರಂದು ಶ್ರೀ ಕ್ಷೇತ್ರ ನೆಲ್ಲಿ ನಿಟ್ಟೆಯಲ್ಲಿ ಧ್ವಜಸ್ತಂಭ ಸ್ಥಾಪನೆ, ಕುಂಕುಮ ಪೂಜೆ

ಜ. 2ರಂದು ಶ್ರೀ ಕ್ಷೇತ್ರ ನೆಲ್ಲಿ ನಿಟ್ಟೆಯಲ್ಲಿ ಧ್ವಜಸ್ತಂಭ ಸ್ಥಾಪನೆ, ಕುಂಕುಮ ಪೂಜೆ

ನಿಟ್ಟೆ: ಶ್ರೀ ರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಕ್ಷೇತ್ರ ನೆಲ್ಲಿ ನಿಟ್ಟೆಯಲ್ಲಿ ಧ್ವಜಸ್ತಂಭ ಸ್ಥಾಪನೆ ಕುಂಕುಮ ಪೂಜೆಯು ಜನವರಿ 2ರಂದು ಬೆಳಗ್ಗೆ 11.15ಕ್ಕೆ ನಡೆಯಲಿದೆ.

ಈ ಪುಣ್ಯ ಕಾರ್ಯಕ್ಕೆ ಎಲ್ಲಾ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಕ್ಷೇತ್ರದ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular