ಉಡುಪಿ: ಮಾತೃಶ್ರೀಯವರಾದ ನೆಲ್ಲಿಕಟ್ಟೆ ಹುಣ್ಣೆಬೆಟ್ಟು ನೇತ್ರಾವತಿ ನಾಯಕ್ (ದಿ. ಅಪ್ಪಿ ನಾಯಕ್‌ರವರ ಧರ್ಮಪತ್ನಿ) ಅವರು ಡಿ. 31ರಂದು ದೈವಾಧೀನರಾಗಿದ್ದು, ಮೃತರ ಆತ್ಮಸದ್ಗತಿ ಬಗ್ಗೆ “ವೈಕುಂಠ ಸಮಾರಾಧನೆ” ಜ. 12ರಂದು ಮಧ್ಯಾಹ್ನ 12 ಗಂಟೆಗೆ ನೆಲ್ಲಿಕಟ್ಟೆ ಹುಣ್ಣೆಬೆಟ್ಟು ನಮ್ಮ ಮನೆಯಲ್ಲಿ ಜರುಗಲಿದೆ.
ಆ ಪ್ರಯುಕ್ತ ತಾವೆಲ್ಲರೂ ಆಗಮಿಸಿ, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಕೇಶವ ನಾಯಕ್ ಮತ್ತು ಸಹೋದರರು ಹಾಗೂ ಸಹೋದರಿಯರು, ಹುಣ್ಣೆಬೆಟ್ಟು ಅವರು ಪ್ರಕಟಣೆಯಲ್ಲಿ ತಿಳಿದ್ದಾರೆ.