spot_img
25.6 C
Udupi
Monday, December 4, 2023
spot_img
spot_img
spot_img

ಜೈ ತುಲುನಾಡ್(ರಿ.) ಕಾಸರಗೋಡು 2023-24ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ

ಕಾಸರಗೋಡು :ಜೈ ತುಲುನಾಡ್(ರಿ.) ಕಾಸರಗೋಡು ಇದರ 2023-24 ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.ಗೌರವಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು ,ಅಧ್ಯಕ್ಷರಾಗಿ ಕುಶಾಲಾಕ್ಷಿ ವಿ. ಕಣ್ವತೀರ್ಥ ,ಉಪಾಧ್ಯಕ್ಷರು ಕಾರ್ತಿಕ್‌ ಕೆ.ಎನ್‌ ,ಶ್ರೀನಿವಾಸ್‌ ಆಳ್ವ ಕಳತ್ತೂರು , ಕಾರ್ಯದರ್ಶಿ ಜಗನ್ನಾಥ ಕುಲಾಲ್, ಸಹಕಾರ್ಯದರ್ಶಿ ಪ್ರವೀಶ್‌ ಕುಲಾಲ್‌ , ಪವಿತ್ರಾ ಬಿ., ಸಂಘಟನಾ ಕಾರ್ಯದರ್ಶಿಯಾಗಿ ಯಜ್ಞೇಶ್, ಖಜಾಂಚಿ ಉತ್ತಮ ಯು. ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ದೇವಿಪ್ರಸಾದ್, ಪ್ರಶಾಂತ್ ಕಸ್ರೋಡ್ , ರಮೇಶ ಅಟ್ಟೆಗೋಳಿ , ವಿನೋದ ಪ್ರಸಾದ್ ರೈ, ಉಮೇಶ್ ಸಿರಿಯಾ , ಪೂರ್ಣಿಮಾ , ಶ್ರಾವ್ಯ ಆಯ್ಕೆಯಾಗಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe
- Advertisement -

Latest Articles