Monday, May 19, 2025
Homeಮಂಗಳೂರುರೇಡಿಯೊ ಮಣಿಪಾಲದಲ್ಲಿ ಜನರೆಡೆಗೆ ಜ್ಞಾನವಾಹಿನಿ- 3ನೇ ಸಂಚಿಕೆ ಪ್ರಸಾರ

ರೇಡಿಯೊ ಮಣಿಪಾಲದಲ್ಲಿ ಜನರೆಡೆಗೆ ಜ್ಞಾನವಾಹಿನಿ- 3ನೇ ಸಂಚಿಕೆ ಪ್ರಸಾರ

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಪಂಚಾಯತ್ ರಾಜ್ ಸಚಿವಾಲಯ ಭಾರತ ಸರ್ಕಾರ ಮತ್ತು ಕಮ್ಯುನಿಟಿ ರೇಡಿಯೊ ಅಸೋಸಿಯೇಶನ್, ನವದೆಹಲಿ ಸಹಯೋಗದಲ್ಲಿ ಅರ್ಪಿಸುತ್ತಿದೆ.
ಜನರೆಡೆಗೆ ಜ್ಞಾನವಾಹಿನಿ ಸರಣಿ ಕಾರ್ಯಕ್ರಮ. ಈ ಸರಣಿಯ 3 ನೇ ಸಂಚಿಕೆಯಲ್ಲಿ ಆರೋಗ್ಯಕರ ಗ್ರಾಮ ಎನ್ನುವ ವಿಷಯದ ಕುರಿತು ಪ್ರಹಸನ ಮತ್ತು ಸಂದರ್ಶನ ಪ್ರಸಾರವಾಗಲಿದೆ.ಇದು ಸೆಪ್ಟೆಂಬರ್ ತಿಂಗಳ ದಿನಾಂಕ 12 ರಂದು ಗುರುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.ಈ ಕಾರ್ಯಕ್ರಮದಲ್ಲಿ ಪ್ತಿಯಾ, ಶೆಟ್ಟಿದೇವಿಪ್ರಸಾದ್ ಕೆಮ್ಮಣ್ಣು, ಸತೀಶ್ ಕೊಡವೂರು, ಪುಟಾಣಿ ಧ‌ನುಶ್ರೀ ಉದಯ್ ಕುಮಾರ್, ಸುನೀತಾ ಅಂಡಾರು,ಅಲೆವೂರು ಗ್ರಾಮಪಂಚಾಯತ್ ನ ಆಶಾ ಕಾರ್ಯಕರ್ತೆ ನವ್ಯಾ ಪ್ರಭು ಪಾಲ್ಗೊಳ್ಳಲಿದ್ದಾ ರೆ. ಸೆಪ್ಟೆಂಬರ್13 ರಂದು ಮಧ್ಯಾಹ್ನ 2 ಗಂಟೆಗೆ ಇದರ ಮರುಪ್ರಸಾರವಿರುವುದು.ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ

RELATED ARTICLES
- Advertisment -
Google search engine

Most Popular