ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು ಗ್ರಾಮದ ಕೋರ್ಡೇಲ್ ನಿವಾಸಿಯಾದ ಹರಿಶ್ಚಂದ್ರ ಅವರು ಕಡು ಬಡತನದವರಾಗಿದ್ದು ಅವರ ಕಷ್ಟ ಅರಿತ ನಮ್ಮ ತಂಡ ಮೂತ್ರಕೋಶದ ಅನಾರೋಗ್ಯಕ್ಕೆ ನಮ್ಮ ತಂಡದ ಸಹಾಯ ನೀಡಲಾಯಿತು .
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ, ಸತೀಶ್ ನಾಯ್ಕ್ ಅರುಣ್ ಶೆಟ್ಟಿಗಾರ್, ಡಾ.ನಾಗರಾಜ ಶೆಟ್ಟಿ ಅಂಬೂರಿ, ಬಸವರಾಜ ಮಂತ್ರಿ ಧೀನ್ ರಾಜ್ ಕೆ, ಭಾಸ್ಕರ ದೇವಾಡಿಗ, ಶ್ರೀಕಾಂತ ಭಟ್ ಪೊನ್ನಗಿರಿ, ಲೋಕೇಶ್ ವಿಟ್ಲ, ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಗಣೇಶ್ ಪೈ, ಧನಂಜಯ ಶೆಟ್ಟಿ, ಅಗರಿ ರಾಘವೇಂದ್ರ ರಾವ್, ಪ್ರಭಾಕರ ಮಂಗಳೂರು, ಶಾರದಾ ಅಂಚನ್, ದಯಾನಂದ ಮಡ್ಕೇಕರ್, ಭಾಸ್ಕರ ದೇವಸ್ಯ, ರಂಗನಾಥ್ ರಾವ್ ಕೋನಿಕ ಪಕ್ಷಿಕೆರೆ, ರಂಜಿತ್ ಸುವರ್ಣ, ದಿನೇಶ್ ಸಿದ್ದಕಟ್ಟೆ ಉಪಸ್ಥಿತರಿದ್ದರು.