Friday, February 14, 2025
Homeಕಾರ್ಕಳಕಾಂತಾವರದಲ್ಲಿ ಜಾತ್ರಾ ಮಹೋತ್ಸವ ಆರಂಭ

ಕಾಂತಾವರದಲ್ಲಿ ಜಾತ್ರಾ ಮಹೋತ್ಸವ ಆರಂಭ

ಕಾರ್ಕಳ:   ಉದ್ಭವ ಸ್ವರೂಪಿ, ತ್ರಿವರ್ಣ ರಂಜಿತ ಶಿವಲಿಂಗವಿರುವ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಜನವರಿ ತಿಂಗಳ ಮಕರ ಸಂಕ್ರಮಣದ ದಿನದಂದು ಮಧ್ಯಾಹ್ನ   ಶುಭ ಮುಹೂರ್ತದಲ್ಲಿ   ನಿನ್ನೆ ಧ್ವಜಾರೋಹಣಗೊಂಡಿತು.

ಮುಂದಿನ ಒಂಬತ್ತು ದಿನಗಳ ಪರ್ಯಂತ ಉತ್ಸವಾದಿ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದು ಜ. 21 ರಂದು ಮಹಾರಥೋತ್ಸವ ಜರಗಲಿದೆ.

RELATED ARTICLES
- Advertisment -
Google search engine

Most Popular