ಮಿಯ್ಯಾರು ಶ್ರೀ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂದಾಯ ಮತ್ತು ಬ್ರಹ್ಮ ಬೈದರ್ಕಳ ದೈವಸ್ಥಾನ, ಕಾಲಾವಧಿ ಜಾತ್ರಾ ಮಹೋತ್ಸವ ನಡೆಯಲಿರುವುದು.
ಕಾರ್ಯಕ್ರಮಗಳು
ದಿನಾಂಕ 09-03-2025 ನೇ ಆದಿತ್ಯವಾರ ಸಂಜೆ ಗಂಟೆ 8-00ಕ್ಕೆ ದೋಲ್ದಬೆಟ್ಟು ಮನೆಯಿಂದ ಭಂಡಾರ ಇಳಿಯುವುದು. ರಾತ್ರಿ ಧ್ವಜಾರೋಹಣವಾಗಿ ದೈವದ ಗಗ್ಗರ ಸೇವೆ. ದಿನಾಂಕ 10-03-2025 ನೇ ಸೋಮವಾರ
ರಾತ್ರಿ ಗಂಟೆ 10-00ಕ್ಕೆ ಕೊಡಮಣಿತ್ತಾಯ ಮತ್ತು ಕುಕ್ಕಿನಂದಾಯ ದೈವಗಳ ಗಗ್ಗರ ಸೇವೆ. ದಿನಾಂಕ 11-03-2025ನೇ ಮಂಗಳವಾರ ರಾತ್ರಿ ಗಂಟೆ 9-00ಕ್ಕೆ ಬೈದರ್ಕಳ ನೇಮ ಪ್ರಾರಂಭ. ಬೆಳಿಗ್ಗೆ ಗಂಟೆ 5-00ಕ್ಕೆ ಮಾಣಿಬಾಲೆ ನೇಮ. ದಿನಾಂಕ 12-03-2025ನೇ ಬುಧವಾರ ಬೆಳಿಗ್ಗೆ ಧ್ವಜಾರೋಹಣ, ಸಂಪ್ರೋಕ್ಷಣೆ, ಭಂಡಾರ ಹಿಂದೆ ಇಳಿಯುವುದು.