ಸುಂದರ ಯುವಕ ಅತ್ಯಾಕರ್ಷಕ ವಾದ ಮುಖ ಹುಣ್ಣಿಮೆಯ ನಕ್ಷತ್ರದಂತೆ ಬೆಳಗುತ್ತಿರುವ ಕಂಗಳು ನೂಲಿನಂತಹ ಕಪ್ಪಾಗಿರುವ ತಲೆಗೂದಲು ಎದೆಯನ್ನು ಬಿಡಿಸಿ ನೋಡಿದರೆ ಕೇವಲ ಅನುಕಂಪ ಮಾನವೀಯತೆ ಪರೋಪಕಾರದ ಪ್ರತಿಬಿಂಬ ಆ ಭಗವಂತ ಕೊಟ್ಟಿರುವ ಆಸ್ತಿ ಇದು ಜಯಪ್ರಕಾಶ್ ಬದಿನಾರ್ ರವರೇ ತಮಗಿದೋ ಹುಟ್ಟು ಹಬ್ಬದ ಶುಭಾಶಯಗಳು ಆ ಭಗವಂತ ತಮಗೆ ಆಯುರಾರೋಗ್ಯ ಸಕಲ ಸಂಪತ್ತು ಐಶ್ವರ್ಯ ರಾಜಕೀಯ ಏಳಿಗೆ ಧಾರಾಳವಾಗಿ ಕೊಡಲಿ ಎಂಬ ಪ್ರಾರ್ಥನೆಯೊಂದಿಗ ಶುಭ ಕೋರುವೆ.