Monday, March 17, 2025
Homeಬಂಟ್ವಾಳಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜಯರಾಮ ಮಯ್ಯ ಕೊಕ್ರಾಡಿ ಅಧಿಕಾರ...

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಜಯರಾಮ ಮಯ್ಯ ಕೊಕ್ರಾಡಿ ಅಧಿಕಾರ ಸ್ವೀಕಾರ

ಸಾವ್ಯ ಕೊಕ್ರಾಡಿ ಗ್ರಾಮದ ಜಯರಾಮ ಮಯ್ಯ ಅವರ ವಿದ್ಯಾಭ್ಯಾಸ:
*1996 SSLC ಸರಕಾರಿ ಪ್ರೌಢಶಾಲೆ, ಕೊಕ್ರಾಡಿ
*1998 PUC ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
*2001 BA ಧವಳ ಮಹಾವಿದ್ಯಾಲಯ ಮೂಡುಬಿದಿರೆ
*2002 BEd ಡಾ. ಟಿ ಎಂ ಎ ಪೈ ಶಿಕ್ಷಕ ಶಿಕ್ಷಣ ಕಾಲೇಜು ಉಡುಪಿ.
*2006 MA in English ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು.
ವೃತ್ತಿ:

* 2002 -03 ಗೌರವ ಶಿಕ್ಷಕ- ಸರಕಾರಿ ಪ್ರೌಢಶಾಲೆ, ಕೊಕ್ರಾಡಿ

* 2003-2008 2003 ಜುಲೈ ಈ ತಿಂಗಳಿನಲ್ಲಿ SDM ಹೈಸ್ಕೂಲ್ ಬೆಳಾಲು ಇಲ್ಲಿ ಆಂಗ್ಲ ಭಾಷಾ ಸಹಾಯಕ ಮತ್ತು ಸಮಾಜ ವಿಜ್ಞಾನ ಬೋಧಕನಾಗಿ ವೃತ್ತಿ ಜೀವನದ ಪಾದಾರ್ಪಣೆ.

* 2008 ರಲ್ಲಿ ಆರು ತಿಂಗಳ ಕಾಲ SDM ಸೆಕೆಂಡರಿ ಶಾಲೆ, ಉಜಿರೆ ಇಲ್ಲಿ ಸೇವೆ4. 2008 ಜೂನ್ ತಿಂಗಳಿನಲ್ಲಿ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳ ಇಲ್ಲಿಗೆ ವರ್ಗಾವಣೆ ಮತ್ತು ಸತತ ಹದಿನಾರು ವರ್ಷಗಳಿಂದ ಆಂಗ್ಲ ಭಾಷಾ ಶಿಕ್ಷಕನಿಗೆ ಸೇವೆ ಸಲ್ಲಿಸಿ,

* ಪ್ರಸ್ತುತ 01.08. 2024 ರಿಂದ ಆಡಳಿತ ಮಂಡಳಿಯ ನಿರ್ದೇಶನದಂತೆ SDM ಹೈಸ್ಕೂಲು ಬೆಳಾಲು ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕನಾಗಿ ಅಧಿಕಾರ ಸ್ವೀಕಾರ ಪಡೆದುಕೊಂಡಿರುತ್ತಾರೆ

RELATED ARTICLES
- Advertisment -
Google search engine

Most Popular