Monday, December 2, 2024
HomeUncategorizedಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಲ , ವಿದ್ಯಾನಗರ , ಉಪ್ಪಿನಂಗಡಿ

ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಇಳಂತಿಲ , ವಿದ್ಯಾನಗರ , ಉಪ್ಪಿನಂಗಡಿ

ಇಲ್ಲಿ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು . ಜ್ಞಾನಸೌರಭ ವಾರ್ಷಿಕೋತ್ಸವ ದ ಅಂಗವಾಗಿ ನಡೆದ ಅಲ್ಯುಮಿನಿ ಸ್ಪೋರ್ಟ್ಸ್ ಮೀಟ್ ಜ್ಞಾನ ಭಾರತಿ ಶಾಲೆಯ ಆಡಳಿತ‌ ಮಂಡಳಿಯ ಖಜಾಂಚಿ ಶ್ರೀ ಅಬ್ದುಲ್ ‌ಅಝೀಝ್ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಶಾಲಾ ಸಂಚಾಲಕ ಶ್ರೀ ಅಬ್ದುಲ್ ರವೂಫ್ ಯು ಟಿ ಮಾತನಾಡಿ , ಈ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳು ನಮ್ಮ ಶಾಲೆಯ ಈ ಒಂದು ಉತ್ತಮ ಗುಣಮಟ್ಟಕ್ಕೆ ಏರಲು ಕಾರಣ ಎಂದರು . ಶಾಲಾ ಪ್ರಾಂಶುಪಾಲರಾಗಿ ಕಲೀಲ್ ಹೇಂತಾರ್‌ ಮಾತನಾಡಿ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ನಮ್ಮ ಸಂಪತ್ತು ‌ಎಂದರು. ಶ್ರೀಮತಿ ತಾಹಿರ ಸ್ವಾಗತಿಸಿದರು. ಮತ್ತು ಧನ್ಯವಾದವನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಅರುಣಾ ನೆರವೇರಿಸಿದರು.

RELATED ARTICLES
- Advertisment -
Google search engine

Most Popular